ಪ್ರಾಥಮಿಕ ಕೃಷಿ ಸಹಕಾರ ಸಂಘದ ಬ್ಯಾಂಕ್ ವತಿಯಿಂದ ಅರ್ಹ ರೈತ ಫಲಾನುಭವಿಗಳಿಗೆ ಹೊಸ ಬೆಳೆ ಸಾಲದ ಚೆಕ್ ವಿತರಣಾ

0

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ಚಿಂದೇನಹಳ್ಳಿ‌ ಗಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ

ಬ್ಯಾಂಕ್ ವತಿಯಿಂದ ಅರ್ಹ ರೈತ ಫಲಾನುಭವಿಗಳಿಗೆ ಹೊಸ ಬೆಳೆ ಸಾಲದ ಚೆಕ್ ವಿತರಣಾ ಸಭೆಯನ್ನು

ಉದ್ಘಾಟಿಸಿ, ಚೆಕ್ ವಿತರಣೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ನೆರವೇರಿಸಿದರು…ಸಭೆಯಲ್ಲಿ ತಾ.ಪಂ.ಸದಸ್ಯ

ರೂಪೇಶ್, ಮಾಜಿ.ತಾ.ಪಂ.ಸದಸ್ಯ ಹಾಗೂ ಮುಖಂಡ ಗಂಗಾಧರ,ಚಿಕ್ಕಯರಗನಾಳು ಮಲ್ಲೇಶ್ ಸಹಕಾರಿ

ಸಂಘದ ಅಧ್ಯಕ್ಷ ಸಣ್ಣಪ್ಪ, ಮುಖಂಡರಾದ ಮಂಜುರಾಜು, ಕೆಂಕೆರೆ ಪರಮೇಶ್ , ಕ್ಷೇತ್ರಾಧಿಕಾರಿ ಸೋಮೇಶ್

ಹಾಜರಿದ್ದರು… ಒಟ್ಟು ರೂ 47.00 ಲಕ್ಷ ಮೊತ್ತದ ಸಾಲವನ್ನು 350 ರೈತರುಗಳಿಗೆ ವಿತರಿಸಲಾಯಿತು.,

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here