ಪ್ಲಾಸ್ಟಿಕ್ ಟಾರ್ಪಲ್ ವಿತರಣೆ | ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ರೈತರಿಗೆ ಟಾರ್ಪಾಲ್ ವಿತರಣೆ ಮಾಡಲಾಯಿತು

0

ಸ್ಲಗ್:-ಟರ್ಪೋಲಿನ್ (ಪ್ಲಾಸ್ಟಿಕ್ ತಾಡಪತ್ರಿ ವಿತರಣೆ)
ಸ್ಥಳ:- ಚಿಮ್ಮನಚೊಡ್
ವರದಿ:- ಅನೀಲ್ ಕಟ್ಟಿ
ಆ್ಯಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೊಡ ಗ್ರಾಮದಲ್ಲಿ ರೈತರಿಗೆ ತಾಡಪತ್ರಿ ವಿತರಣೆ ಮಾಡಲಾಯಿತು
ಹೌದು
ಚಿಮ್ಮನಚೊಡ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಅಭಿಲಾಷ ಸುಬೇದಾರ್ ರವರು ಮಾಧ್ಯಮದವರ ಜೊತೆ ಮಾತನಾಡಿ ಚಿಮ್ಮನಚೊಡ ವ್ಯಾಪ್ತಿಯಲ್ಲಿ ಒಟ್ಟು ಇಪ್ಪತೈದು(25) ಹಳ್ಳಿಗಳು/ಮೂವತ್ತೇರಡು(32) ತಾಂಡಗಳಿದ್ದು ಇಲ್ಲಿಯವರೆಗೆ ಒಟ್ಟು ನಾಲ್ಕನೂರ್ (400) ರೈತರು ಅರ್ಜಿ ಸಲ್ಲಿಸಿದ್ದಾರೆ
ಇನ್ನೂ ಆರ್ ನೂರಾ ಹದಿನೈದು (615)ತಾಡಪತ್ರಿಗಳು ಬಂದಿದ್ದು ಇದರಲ್ಲಿ ಸಾಮಾನ್ಯ ವರ್ಗದವರಿಗೆ ಐದುನೂರು(500) ,ಪರಿಶಿಷ್ಟ ಜಾತಿ ನೂರು ,ಪರಿಶಿಷ್ಟ ಪಂಗಡದವರಿಗೆ ಹದಿನೈದು(15) ಕೊಡಲಾಗುವದು ಎಂದು ಹೆಳಿದರು
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಅಭಿಲಾಷ ಸುಬೇದಾರ್, ಅಕೌಂಟಿಟ್ ಗೌರಿ ಶಂಕರ್ , ATM ಕಿರಣ ಪಾಟಿಲ್ ಹಾಗೂ ಗ್ರಾಮದ ಎಲ್ಲಾ ರೈತರು ಇದ್ದರು

LEAVE A REPLY

Please enter your comment!
Please enter your name here