ಪ.ಪಂ ವರ್ಗಗಳ ನೌಕರರ ಕುಂದುಕೊರತೆಗಳ ಸಭೆ

0

ಪ.ಪಂ ವರ್ಗಗಳ ನೌಕರರ ಕುಂದುಕೊರತೆಗಳ ಸಭೆ
ಹಾಜರಾಗಲು ಮನವಿ;
ಗೌರಿಬಿದನೂರು;ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡದ ಸರ್ಕಾರಿ
ನೌಕರರ ಸಂಘ,ಚಿಕ್ಕಬಳ್ಳಾಪುರ ಇವರಿಂದ ದಿ.26.ರಂದು ಶಿ
ಶನಿವಾರ ಶ್ರೀ ಮಹರ್ಷಿ
ವಾಲ್ಮೀಕಿ ವಿಧ್ಯಾರ್ಥಿ ನಿಲಯದಲ್ಲಿ ಸಮುದಾಯದ ಸರ್ಕಾರಿ ನೌಕರರ
ಸಂಘದ ಕುಂದುಕೊರತೆಗಳು ಸಂಘದ ಪದಾಧಿಕಾರಿಗಳ
ಅಯ್ಕೆ ಕುರಿತು ಮತ್ತು ನಕಲಿ ಜಾತಿ ಪತ್ರ ಪರಿಶಿಷ್ಟ ಪಂಗಡದ .7.5%
ಮೀಸಲಾಯಿತಿ ಹಾಗೂ ಹಲವಾರು ವಿಷಯಗಳು ಚರ್ಚಿಸಲು
ಸಭೆಯನ್ನೂ ಕರೆಯಲಾಗಿದೆ ಎಂದು ಅಧ್ಯಕ್ಷ ಮಹಾಂತೇಶ್
ಓಲೇಕರ್ ಮನವಿ ಮಾಡಿದ್ದಾರೆ.
ಸಕಾಲಕ್ಕೆ ಎಲ್ಲ ವಾಲ್ಮೀಕಿ ಸಮುದಾಯದ
ನೌಕರರು ಮುಖಂಡರುಗಳು ಸಭೆಗೆ ಹಾಜರಗಲು ಕೋರಿದೆ.

LEAVE A REPLY

Please enter your comment!
Please enter your name here