ಮಿಮೀಕ್ರಿ, ಹಾಸ್ಯ, ಗಾಯನ,ಚಿತ್ರ ಕಲೆ, ಮೂಗಿನ ಮೂಲಕ ಶಹನಾಯಿ ವಾದನ,
ನಾಟಕ ಮತ್ತು ನಾರಿಯರೇ ನಾಚುವಂತಹ ರಂಗೋಲಿ ಬಿಡಿಸುದು..ಹೀಗೆ..ಅನೇಕ ಕಲೆ ಕರಗತ ಮಾಡಿಕೊಂಡ ಮುದ್ದೇಬಿಹಾಳ ತಾಲ್ಲೂಕಿನ ಸರಕಾರಿ ಶಾಲೆಯ ಶಿಕ್ಷಕನ ಬತ್ತಳಿಕೆಗೆ ಕರ್ನಾಟಕದ ಅನೇಕ ಜನರಿಂದ ಮಚ್ಚುಗೆ ಪಡೆದ ವಿದ್ಯಾಗಮ ಜಾಗೃತಿ ಹಾಡು ಕೂಡಾ ಸೇರಿದೆ.
ಕೋರೋನ ಮಹಾಮಾರಿ ಹೊಡೆತದಿಂದ ಮಕ್ಕಳ ಶಿಕ್ಷಣದ ಮೇಲೆ.ಪರಿಣಾಮ ಬೀರಬಾರದೆಂಬ ಉದ್ದೇಶದಿಂದ
ಶಿಕ್ಷಣ ಇಲಾಖೆಯು ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮ
ರೂಪಿಸಿದ್ದು..ಇದರ ಮೂಲಕ ಶಿಕ್ಷಕರು ಶಿಕ್ಷಣ..ನೀಡುತ್ತಿದ್ದು.
ಇದರ ಕುರಿತು..ಕಲಾವಿದ ಶಿಕ್ಷಕ ಪ್ರಕಾಶ. ವೀ.ಚಲವಾದಿ. ಜಾಗೃತಿ ಗೀತೆಗೆ ಸಾಹಿತ್ಯ.,ಚಿತ್ರೀಕರಣ, ದ ಕೆಲಸದೊಂದಿಗೆ..ಕರ್ನಾಟಕದಲ್ಲಿ ಸದ್ದು ಮಾಡಿದ್ದಾರೆ.ಇದಕ್ಕೆ ಪ್ರಕಾಶ ಗೊಂಧಳೆ,ಸಹಕಾರ ಇದ್ದು.ಈಶ್ವರ ಉಮರಾಣಿ..ಗಾಯನ ಮಾಡಿದ್ದು..ಯಲಗೂರ ಶಾಲೆಯ ಸಿಬ್ಬಂದಿ ಮಕ್ಕಳು. ಸರ್ .
ಶಾಲೆಗಳು ತೆರೆಯದೆ..ಮಕ್ಕಳ ಭವಿಷ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಾಗಿದೆ. ಈ ಸಮಯದಲ್ಲಿ ಶಿಕ್ಷಣ ಇಲಾಖೆಯು ಮಕ್ಕಳಿಗೆ “ವಿದ್ಯಾಗಮ “ಎಂಬ ಕಾರ್ಯಕ್ರಮದ ಜಾರಿಗೆ ತಂದು..ತಕ್ಕ ಮಟ್ಟಿಗೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳಳುತ್ತಿದೆ.ಇದಕ್ಕಾಗಿ ವೈವಿಧ್ಯಮಯ ಪ್ರಯತ್ನ ನಡಿತಾ ಇವೆ..ಇದಕ್ಕೆ..ಸಾಕ್ಷಿ ಯಾಗಿ..
“ವಿದ್ಯಾಗಮ “ಜಾಗೃತಿ ಗೀತೆಯ ಮೂಲಕ.. ವಿನೂತನ ಪ್ರಯತ್ನ ಮಾಡಿದ್ದಾರೆ.
ಶ್ರೀ.ಪ್ರಕಾಶ. ವೀ.ಚಲವಾದಿ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗುಡದಿನ್ನಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು.ಗೀತೆಗೆ ಸಾಹಿತ್ಯ..ಚಿತ್ರೀಕರಣ. ಮತ್ತು
ಸಂಕಲನದ ಜವಾಬ್ದಾರಿ ಹೊತ್ತಿದ್ದು
. ಶಿಕ್ಷಕರಾದ ಪ್ರಕಾಶ ಗೊಂಧಳೆ..ಮತ್ತು ಗಾಯಕ ಈಶ್ವರ ಉಮರಾಣಿ ಇವರ ಸಹಕಾರದೊಂದಿಗೆ ಚೆನ್ನಾಗಿ ಮೂಡಿ ಬಂದು.ಅನೇಕ ಇಲಾಖೆಯ ಅಧಿಕಾರಿಗಳಿಂದ..
ಶಿಕ್ಷಕರಿಂದ ಮೆಚ್ಚುಗೆ ಪಡೆದು.ಕರ್ನಾಟಕದ ತುಂಬೆಲ್ಲ ಹರೆದಾಡುತ್ತಿದೆ….