ಬನ್ನಿ ಶ್ರಮದಾನದಲ್ಲಿ ಭಾಗಿಯಾಗಿ ಒಂದು ಅಸಹಾಯಕ ಕುಟುಂಬಕ್ಕೆ ನೆರವಾಗೋಣ

0

ಮಂಗಳೂರಿನ ಸುರತ್ಕಲ್ ಮಧ್ಯ ಅಂಬೆಡ್ಕರ್ ಕಾಲೊನಿ ನಿವಾಸಿಯಾಗಿರುವ ದಿವಂಗತ ರಾಮಪ್ಪ ಅವರ ಪತ್ನಿ 55 ವರ್ಷದ ಲಕ್ಷ್ಮಿ ಇವರು ತಮ್ಮ ಮಗ, ವೃತ್ತಿಯಲ್ಲಿ ಪೈಂಟರ್ ಆಗಿದ್ದ 25ವರ್ಷ ಪ್ರಾಯದ ಸುರೇಶನೊದಿಗೆ ಇಂದೋ ನಾಳೆಯೋ ಬೀಳುವಂತಹ ಪರಿಸ್ಥಿತಿಯಲ್ಲಿರುವ ಸೋರುತ್ತಿರುವ ಮುರುಕಲು ಮನೆಯಲ್ಲಿ ವಾಸವಾಗಿದ್ದು ಬಡತನದಿಂದ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಇದ್ದಕ್ಕಿದ್ದಂತೆ ದುಡಿಯುತ್ತಿದ್ದ ಮಗ ಅಸೌಖ್ಯದಿಂದ ಹಾಸಿಗೆ ಹಿಡಿದು ಈಗ ಎದ್ದು ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾನೆ ಮಗನ ಚಿಕಿತ್ಸೆಯ ಜೊತೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಈ ಕುಟುಂಬವಿದೆ

ಬನ್ನಿ ನಾವೆಲ್ಲರು ಸೇರಿ ನಮ್ಮಿಂದಾದ ಸಹಾಯವನ್ನು ಮಾಡುವುದರೊಂದಿಗೆ ಶ್ರಮದಾನದ ಮೂಲಕ ಈ ಮನೆಯನ್ನು ದುರಸ್ತಿಗೊಳಿಸೋಣ

ಬನ್ನಿ ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ

ಶ್ರಮದಾನದಲ್ಲಿ ಭಾಗವಹಿಸಲು ಇಚ್ಚಿಸುವವರು ಹಾಗೂ ಇತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಪ್ರಕಾಶ್ ಜೆ ಶೆಟ್ಟಿಗಾರ್ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ ಮೂಡುಬಿದಿರೆ
**

ಆರ್ಥಿಕ ಸಹಾಯಕ್ಕಾಗಿ ಬ್ಯಾಂಕ್ ವ್ಯವಹಾರದ ಮಾಹಿತಿ…
NAME: lakshmi
BANK: bank of baroda
AC NO: 32530100008606
IFSC: BARB0SURATH
branch; surathkal mangalore

LEAVE A REPLY

Please enter your comment!
Please enter your name here