ಬಳ್ಳಾರಿ ನಗರ ನೊಂದಾಣಿಕೆ ಕಚೇರಿಯಲ್ಲಿ ಆಗುತ್ತಿರುವ ಅವ್ಯವಹಾರ ಬಟ್ಟಬಯಲು | ನೋಡಲೇಬೇಕಾದ ವಿಡಿಯೋ

0

ಬಳ್ಳಾರಿ ನಗರ ನೊಂದಾಣಿಕೆ ಕಚೇರಿಯಲ್ಲಿ ಆಗುತ್ತಿರುವ ಅವ್ಯವಹಾರದ ಬಗ್ಗೆ ಬಟ್ಟಬಯಲು

ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ತುಂಡು ಭೂಮಿಗಳ ನೊಂದಾಣಿಕೆ ದುಪ್ಪಟ್ಟು ಹಣಕ್ಕೆ ನಕಲಿ Form-3.

ಬಳ್ಳಾರಿ ನಗರ ನೊಂದಾಣಿಕೆ ಕಚೇರಿಯಲ್ಲಿ (Sub-Register office) ತುಂಡು ಭೂಮಿಗಳ ನಕಲಿ Form-3

ನಿಂದ ದಿನನಿತ್ಯ ನೊಂದಾಣಿಕೆ ಆಗುತ್ತಿರುವ ಅವ್ಯವಹಾರದ ಬಗ್ಗೆ ಪತ್ರಿಕಾಗೋಷ್ಠಿ ಮುಖಾಂತರ ಬಟ್ಟಬಯಲು

ಮಾಡಿದ ಮೇಕಲ ಈಶ್ವರ್ ರೆಡ್ಡಿ ಸಾಮಾಜಿಕ ಹೋರಾಟಗಾರರು ಬಳ್ಳಾರಿ.

ಬಳ್ಳಾರಿ ನಗರ ನೊಂದಾಣಿಕೆ ಕಚೇರಿಯಲ್ಲಿ (Sub-Register office) ತುಂಡು ಭೂಮಿಗಳ

ನಕಲಿ Form-3 ನಿಂದ ದಿನನಿತ್ಯ ನೊಂದಾಣಿಕೆ ಆಗುತ್ತಿರುವ ಅವ್ಯವಹಾರದ ಬಗ್ಗೆ ಪತ್ರಿಕಾಗೋಷ್ಠಿ ಮುಖಾಂತರ

ಬಟ್ಟಬಯಲು ಮಾಡಿದ್ದೇವೆ .

ಈ ವಿಡಿಯೋವನ್ನು ನೋಡಿ ಹಾಗೂ ತಮ್ಮ ತಮ್ಮ ಗುಂಪುಗಳಲ್ಲಿ ಶೇರ್ ಮಾಡಿ.

ಇಂತೆ ವಂದನೆಗಳೊಂದಿಗೆ

ಸಾಮಾಜಿಕ ಹೋರಾಟಗಾರರು ಬಳ್ಳಾರಿ

LEAVE A REPLY

Please enter your comment!
Please enter your name here