ಬಹುಜನ ಸಮಾಜ ಪಾರ್ಟಿಯಿಂದ ಪಕ್ಷ ಸಂಘಟನೆ : ಚುನಾವಣೆಗೆ ಸಿದ್ದರಾಗಲೂ ಸೂಚನೆ

0

ಬಹುಜನ ಸಮಾಜ ಪಾರ್ಟಿ ಸುರಪುರ ವಿಧಾನ ಸಭಾ ಕ್ಷೇತ್ರದಲ್ಲಿ BSP ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪರಶುರಾಮ ದೊಡಮನಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡಿಸಿ ಹೊಬಳಿ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಸೆಕ್ಟರ್ ಸಮಿತಿ ಬೂತ ಸಮಿತಿ ಪದಾಧಿಕಾರಿಗಳ ನೇಮಕ ಮಾಡಿ ಕೆಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುಂಬರುವ ಗ್ರಾಮ್ ಪಂಚಾಯತ, ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಗೆ ತಯಾರಾಗಲೂ ಸೂಚಿಸಲಾಯಿತು,

ಈ ಸಂದರ್ಭದಲ್ಲಿ BSP ಸುರಪುರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಶರಣಪ್ಪ ಅನಸೂರ, ಉಪಾಧ್ಯಕ್ಷರಾದ ಜಟ್ಟಿಂಗರಾಯ ನಾಯಕ್, ಪ್ರಧಾನ ಕಾರ್ಯದರ್ಶಿಳಾದ ಮಲ್ಲು ಮೇಲಿನಮನಿ, ಕಾರ್ಯದರ್ಶಿಳಾದ ಪರಶುರಾಮ B, ಮತ್ತು

BSP ಹುಣಸಗಿ ತಾಲೂಕು ಅಧ್ಯಕ್ಷರಾದ ಬಸವರಾಜ ಕಟ್ಟೀಮನಿ, ತಾಲೂಕು ಉಪಾಧ್ಯಕ್ಷರಾದ ನಬಿಸಾಬ್ ವಜ್ಜಲ್, ತಾಲೂಕು ಉಪಾಧ್ಯಕ್ಷರಾದ ರಾಘು ಹುಣಸಗಿ, ಪ್ರಧಾನ ಕಾರ್ಯದರ್ಶಿಗಳಾದ ಹುಸೇನ್ ಸಾಬ್, ಕಾರ್ಯದರ್ಶಿಗಳಾದ ಚಂದ್ರಶೇಖರ್, BSP ತಾಲೂಕು ಮುಖಂಡರಾದ ಹಣಮಂತ್ರಾಯಗೌಡ ಕಾಮನಟಗಿ, BVF ಸಂಯೋಜಕರಾದ ಮಡಿವಾಳ ಬಡಿಗೇರ್ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here