ಬಹುಜನ ಸಮಾಜ ಪಾರ್ಟಿ ಸುರಪುರ ವಿಧಾನ ಸಭಾ ಕ್ಷೇತ್ರ ಸಮಿತಿ ಹಾಗೂ ಹುಣಸಗಿ ತಾಲೂಕು ಸಮಿತಿಯನ್ನು ರಾಜ್ಯ ಉಪಾಧ್ಯಕ್ಷರಾದ ಮಾನ್ಯ ಶ್ರೀ ಕೆ. ಬಿ. ವಾಸು ಸರ್ ಮತ್ತು ಜಿಲ್ಲಾ ಅಧ್ಯಕ್ಷರಾದ ಮಾನ್ಯ ಶ್ರೀ ಎಂ. ಡಿ. ತಾಜ್ ಅವರ ನೇತೃತ್ವದಲ್ಲಿ ರಚನೆ ಮಾಡಲಾಯಿತು.

0

ಬಹುಜನ ಸಮಾಜ ಪಾರ್ಟಿ ಸುರಪುರ ವಿಧಾನ ಸಭಾ ಕ್ಷೇತ್ರ ಸಮಿತಿ ಹಾಗೂ ಹುಣಸಗಿ ತಾಲೂಕು ಸಮಿತಿಯನ್ನು ರಾಜ್ಯ ಉಪಾಧ್ಯಕ್ಷರಾದ ಮಾನ್ಯ ಶ್ರೀ ಕೆ. ಬಿ. ವಾಸು ಸರ್ ಮತ್ತು ಜಿಲ್ಲಾ ಅಧ್ಯಕ್ಷರಾದ ಮಾನ್ಯ ಶ್ರೀ ಎಂ. ಡಿ. ತಾಜ್ ಅವರ ನೇತೃತ್ವದಲ್ಲಿ ರಚನೆ ಮಾಡಲಾಯಿತು.

21/07/2020 ರಂದು ಬಹುಜನ ಸಮಾಜ ಪಾರ್ಟಿ ಸುರಪುರ ವಿಧಾನ ಸಭಾ ಕ್ಷೇತ್ರ ಸಮಿತಿ ಹಾಗೂ ಹುಣಸಗಿ ತಾಲೂಕು ಸಮಿತಿಯನ್ನು ರಾಜ್ಯ ಉಪಾಧ್ಯಕ್ಷರಾದ ಮಾನ್ಯ ಶ್ರೀ ಕೆ. ಬಿ. ವಾಸು ಸರ್ ಮತ್ತು ಜಿಲ್ಲಾ ಅಧ್ಯಕ್ಷರಾದ ಮಾನ್ಯ ಶ್ರೀ ಎಂ. ಡಿ. ತಾಜ್ ಅವರ ನೇತೃತ್ವದಲ್ಲಿ ರಚನೆ ಮಾಡಲಾಯಿತು.

ಸುರಪುರ ವಿಧಾನ ಸಭಾ ಕ್ಷೇತ್ರದ ಸಮಿತಿಯಿಂದ ನೇಮಕರಾದ ಪದಾಧಿಕಾರಿಗಳು

ಅಧ್ಯಕ್ಷರು : ಶರಣಪ್ಪ ಹನಸೂರು

ಉಪಾಧ್ಯಕ್ಷರು : ಜಟ್ಟಿಂಗರಾಯ ನಾಯಕ್

ಉಪಾಧ್ಯಕ್ಷರು : ಮೌಲಾಲ ಸಾಬ್

ಪ್ರಧಾನ ಕಾರ್ಯದರ್ಶಿ : ಮಲ್ಲು ಮೇಲಿನಮನಿ

ಕಾರ್ಯದರ್ಶಿ : ಪರಶುರಾಮ ದೊಡಮನಿ

*ಹಾಗೂ ಹುಣಸಗಿ ತಾಲೂಕು ಸಮಿತಿ ನೇಮಕಗೊಂಡ ಪದಾಧಿಕಾರಿಗಳು ”

ಅಧ್ಯಕ್ಷರು : ಬಸವರಾಜ ಕಟ್ಟೀಮನಿ

ಉಪಾಧ್ಯಕ್ಷರು : ನಬಿಸಾಬ ವಜ್ಜಲ : ರಾಘು ಹುಣಸಗಿ

ಪ್ರಧಾನ ಕಾರ್ಯದರ್ಶಿ : ಹುಸೇನಿ ಸಾಬ್

ಕಾರ್ಯದರ್ಶಿ : ಚಂದ್ರು ಕಲ್ಲದೇವನ ಹಳ್ಳಿ.

ಈ ಸಭೆಯಲ್ಲಿ BSP ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ ದೊಡಮನಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಹಾಗೂ ಜಿಲ್ಲಾ ಮುಖಂಡರಾದ ಹಣಮಂತ ಜಿಲ್ಲಾ ಕಛೇರಿ ಕಾರ್ಯದರ್ಶಿ ಮತ್ತಿತರು ಇದ್ದರು

ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗು ಭೀಮ ಅಭಿನಂದನೆಗಳು

ಜೈ ಭೀಮ್ ಜೈ ಕಾನ್ಸಿರಾಮ್ ಜಿ ಜೈ ಭಾರತ

ಮಲ್ಲು ಮೇಲಿನಮನಿ
ಪ್ರಧಾನ ಕಾರ್ಯದರ್ಶಿ
ಸುರಪುರ ವಿಧಾನ ಸಭಾ ಕ್ಷೇತ್ರ

LEAVE A REPLY

Please enter your comment!
Please enter your name here