ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸುಮ್ಮ ಸುಮ್ಮನೆ ತಿರುಗಾಡುವ ವಾಹನ ಸವಾರರಿಗೆ ಪೊಲೀಸರಿಂದ ಪ್ರಸಾದ

0

ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಸುಮ್ಮ ಸುಮ್ಮನೆ ತಿರುಗಾಡುವ ವಾಹನ ಸವಾರರಿಗೆ ಪೊಲೀಸರಿಂದ ಪ್ರಸಾದ

ಜಮಖಂಡಿ ನಗರದಲ್ಲಿ ರವಿವಾರ ರಾಜ್ಯದ್ಯಂತ ಲಾಕ ಡೌನ್ ಇದ್ದು ಯಾರು ಹೊರಗಡೆ ಸುಮ್ಮ ಸುಮ್ಮನೆ ಮಾಸ್ಕ ಇಲ್ಲದೆ ಓಡಾಡುವ ವಾಹನ ಸವಾರರಿಗೆ ನಗರ ಸಭೆ ಅಧಿಕಾರೀಗಳು ಹಾಗೂ ಪೊಲೀಸರು ಸೇರಿ ವಾಹನಗಳನ್ನು ನಿಲ್ಲಿಸಿ ದಂಡ ಹಾಕುವದರ ಮೂಲಕ ಅಡ್ಡಾ ತಿಡ್ಡಿ ತಿರುಗಾಡುವವರಗೆ ಬ್ರೇಕ ಹಾಕ್ತಾ ಇದಾರೆ

ಪೊಲೀಸರು ಹಾಗೂ ನಗರಸಭೆ ಅಧಿಕಾರೀಗಳು ಬೆಳ್ಳಿಗ್ಗೆ ಬಂದು ನಿಂತರೆ ಪಾಪ ಮನೆಗೆ ಹೋಗುವುದು ಯಾವಾಗೋ ಗೊತ್ತಿಲ್ಲಾ ಇಷ್ಟೆಲ್ಲಾ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡುತ್ತಿದ್ದರು ಸಾರ್ವಜನಿಕರು ಮಾತ್ರ ಪೊಲೀಸರಿಗೆ ಸ್ಪಂದಿಸುತ್ತಿಲ್ಲ

ಸಾರ್ವಜನಿಕರಿಗೆ ಬಯಾನೇ ಇಲ್ಲಾದಂತಾಗಿದೆ ಏಕೆಂದರೆ ಈಗಿನ ದಿನಮಾನದಲ್ಲಿ ನೂರು ರೂಪಾಯಿ ಯಾವ ಲೆಕ್ಕವು ಇಲ್ಲಾ ನೂರು ರೂಪಾಯಿ ಕೊಟ್ಟರೆ ಸಾಕು ಬಿಡುತ್ತಾರೆ ಎಂದು ಜನರ ತಲೆಯಲ್ಲಿ ಫಿಕ್ಸ ಆಗಿದೆ

ಪೊಲೀಸರು ಅಡ್ಡಾ ತಿಡ್ಡಿ ತಿರುಗಾಡುವವರ ವಾಹನಗಳನ್ನು ಸಿಜ ಮಾಡಿ ಒಳಗೆ ಹಾಕಿದರೆ ಬುದ್ದಿ ಬರುತ್ತೆ ಎಂದು ಸಾರ್ವಜನಿಕ ಹೇಳುತ್ತಿದ್ದಾರೇ

ವರದಿ..ಸತೀಶ ಧೂಪ
ಜಮಖಂಡಿ

LEAVE A REPLY

Please enter your comment!
Please enter your name here