ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಸಾಯಿ ಪ್ರಿಯಾ ಸಕ್ಕರೆ ಖಾರ್ಕಾನೆ 74 ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು
ಸದಾಶಿವ ಗುರೂಜಿ ಹಾಗೂ ತಾಂತ್ರಿಕ ಅಧಿಕಾರಿಗಳಾದ ಪ್ರಶಾಂತ ಕುಲಕರ್ಣಿ ಸೇರಿ ದ್ವಜಾರೋಹನ ಮಾಡಿದರು
26 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸಾಯಿ ಪ್ರಿಯಾ ಶುಗರ್ಸ ಭದ್ರಾತ ಮೇಲಾಧಿಕಾರಿ ಆದಂತ ವೆಂಕಪ್ಪ ಗುಜ್ಜಲ ಇವರ ನೇತೃತ್ವದಲ್ಲಿ ಪಥ ಸಂಚಲನೆ ಮಾಡಲಾಯಿತು
ವೆಂಕಪ್ಪ ಗುಜ್ಜಲ ಇವರಿಗೆ 62 ವಯಸ್ಸಾದರು ಇನ್ನು ಹರೆಯದ ಯುವಕರಂತೆ ಪಥ ಸಂಚಾಲನೆ ಮಾಡುವುದನ್ನು ನೋಡಿ ಜನರಿಗೆ ಆಚಾರ್ಯವಾಯಿತು
ಈ ಪಥ ಸಂಚಾಲನೆಯು ನೋಡುವವರ ಗಮನ ಸೆಳೆದಿತ್ತು ಅಷ್ಟು ಅಚ್ಚು ಕಟ್ಟಾಗಿ ಪಥ ಸಂಚಾಲನ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು