ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಶ್ರಾವಣ ಮಾಸ ನಿಮಿತ್ಯ ದೇವಸ್ಥಾನ ಸ್ವಚ್ಛತೆ

0

ಜಮಖಂಡಿಯ ಸುಪ್ರಸಿದ್ದ ದೇವಸ್ಥಾನವಾದ ರಾಮೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಜಮಖಂಡಿ ನಗರದಲ್ಲಿ  ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ನಿಮಿತ್ಯವಾಗಿ ರಾಮೇಶ್ವರ ಕ್ಷೇತ್ರದ ಸನ್ನಿಧಾನವನ್ನು ಜಮಖಂಡಿ ನಗರದ ವಿಜಯಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾದ ಹಾಗೂ ಕಾಂಗ್ರೆಸ್ ಪಕ್ಷದ ದಕ್ಷ ಪ್ರಾಮಾಣಿಕ ನಿಷ್ಠೆ ವುಳ್ಳ ಪ್ರಮುಖ ಮುಖಂಡರು ಮತ್ತು ಬ್ಲಾಕ್ ಕಾಂಗ್ರೆಸ್ ನ ಖಜಾಂಚಿ ಗಳಾದ ಬಸಯ್ಯ ಮಠಪತಿ ಅವರು ತಮ್ಮ ಸ್ನೇಹಿತರ ಬಳಗದವರಿಂದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದರು

LEAVE A REPLY

Please enter your comment!
Please enter your name here