ಶ್ರೀ ಗಜಾನನ ಮಹಾಮಂಡಳ ಜಮಖಂಡಿ ವತಿಯಿಂದ ಬಸವ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು
ಕೊರೊನ ರೋಗವು ಜಗತ್ತನೇ ತಲ್ಲಣಗೊಳಿಸಿದೆ ಹೀಗಾಗಿ ಗಣಪತಿ ಉತ್ಸವ ಸಮಯದಲ್ಲಿ ಯಾವುದೆ ಆಡಂಬರ ಇಲ್ಲದೆ ಸರಳಾವಾಗಿ ಆಚರಿಸಿದರು
ಪ್ರತಿ ವರ್ಷ ಶ್ರೀ ಗಜಾನನ ಮಹಾ ಮಂಡಳ ವತಿಯಿಂದ ಜಮಖಂಡಿ ನಗರದಲ್ಲಿನ ಕುರಿಸಿರುವ ಗಣಪತಿಯ ಸಾಂಸ್ಕೃತಿಕ ಹಾಗೂ ಅಲಂಕಾರ ವನ್ನು ಗುರುತಿಸಿ ಸವಿ ನೆನಪಿನ ಕಾಣಿಕೆಯನ್ನು ಕೊಡಲಾಗುತ್ತಿತ್ತು ಆದರೆ ಈ ವರ್ಷ ಯಾವುದೇ ಆಡಂಬರವಿಲ್ಲ
ಹೀಗಾಗಿ ಶ್ರೀ ಗಜನನ ಮಹಾಮಂಡಳ ವತಿಯಿಂದ ರಕ್ತದಾನ ಒಂದು ಶ್ರೇಷ್ಠ ದಾನ ರಕ್ತದಾನ ಮಾಡಿ ಜೀವ ಉಳಿಸಿ ಎಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು
ಈ ಸಮಯದಲ್ಲಿ ಉಪಸ್ಥಿತರಿದ್ದವರು ಸಂಸ್ಥಾಪಕ ಅಧ್ಯಕ್ಷರು ರಾಕೇಶ ಲಾಡ ಅಧ್ಯಕ್ಷರು ರುದ್ರಯ್ಯ ಕರಡಿ ಕುಶಾಲ ವಾಘಮೊರೆ ಅಜೇಯ ಕಡಪಟ್ಟಿ ಗೋಪಾಲ ನಾಯಿಕ ಗಿರೀಶ ಮನಗೂಳಿ ಅಖಿಲ ಮುರಗೋಡ ರಾಹುಲ ಆಲಬಾಳ ಸಂದೀಪ ಜಾಧವ ಅನಿಲ ಬಾಗಿಮನಿ ನರೇಂದ್ರ ಮಾನೆ ಹಾಗೂ ಶ್ರೀ ಗಜಾನನ ಮಹಾ ಮಂಡಳ
ಸರ್ವ ಸದಸ್ಯರು ಉಪಸ್ಥಿತರಿದ್ದರು
ವರದಿ. ಪರಶುರಾಮ್ ಕಾಂಬಳೆ ಸತೀಶ್ ಧೂಪ ಜಮಖಂಡಿ