ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಎ ಆರ ಟಿ ಓ ಭಾವಚಿತ್ರಕ್ಕೆ ಕ್ಷೀರಾಬಿಸೆಕ ಮಾಡಿದ ಸಂತೋಷ ಚನಾಳ

0

ತಾಲೂಕಾ ವರದಿ..

ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಎ ಆರ ಟಿ ಓ ಭಾವಚಿತ್ರಕ್ಕೆ ಕ್ಷೀರಾಬಿಸೆಕ ಮಾಡಿದ ಸಂತೋಷ ಚನಾಳ

ಸತತವಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ನ್ಯಾಯ ಮಾತ್ರ ಸಿಗುತ್ತಲೆ ಇಲ್ಲಾ ಹೀಗಾಗಿ ಮೊನ್ನೆ ದಿವಸ ಎ ಆರ ಟಿ ಓ ಕುರ್ಚಿಗೆ ಪಾದ ಪೂಜೆ ಮಾಡಿ ದೀರ್ಘ ದಂಡ ನಮಸ್ಕಾರ ಹಾಕಿ ಪೂಜೆ ಮಾಡಿದ್ದರು

ಆದರೆ ಇವತ್ತಿನ ದಿವಸ ಏ ಆರ ಟಿ ಓ ತೀರ್ಥ ಸಾಹೇಬರ ಬಾವಚಿತ್ರಕ್ಕೆ ಕ್ಷೀರಾಬಿಸೆಕ ಮಾಡಿ ತಾತ್ಕಾಲಿಕ ನೊಂದನಿ ಅವ್ಯವಹಾರ ಹೋರಾಟವನ್ನು ಮುಂದೆವರಾಸಿದ್ದಾರೆ

ಇನ್ನಾದರೂ ಸಂತೋಷ ಚನಾಳ ಅವರ ಹೋರಾಟಕ್ಕೆ ನ್ಯಾಯ ಸಿಗುತ್ತಾ ಕಾದುನೋಡಬೇಕಾಗಿದೆ

ವರದಿ..ಸತೀಶ ಧೂಪ
ಜಮಖಂಡಿ

LEAVE A REPLY

Please enter your comment!
Please enter your name here