ಬಾಳಕೃಷ್ಣ ಆಚಾರ್ಯಯವರ ಹುಟ್ಟುಹಬ್ಬದ ಅಂಗವಾಗಿ ಯೋಗ ಸಸಿ ನೇಡುವ ಅಭಿಯಾನ…!

0

ಇವತ್ತು ಮುಂಜಾನೆ ಯೋಗ, ಪ್ರಾಣಾಯಾಮ, ಧ್ಯಾನ ಮಾಡಿದ ನಂತರ ಇವತ್ತು ಪರಮ ಪೂಜ್ಯ ಬಾಳಕೃಷ್ಣ ಆಚಾಯ೯ಜೀ ಅವರ ಹುಟ್ಟು ಹಬ್ಬದ ನಿಮಿತ್ಯ ಯೋಗ ಸಸಿ ನೇಡುವ ಅಭಿಯಾನ ಅಥಣಿಯ ಬಸವ ನಗರದ ಎಸ್. ಕೆ. ಹೊಳೆಪ್ಪನವರ ಅವರ ಗಾಡ೯ನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಲೋಳಸರ, ಅಮೃತಬಳ್ಳಿ, ಮಸಾಲೆ ಗಿಡ, ತುಳಸಿ ಗಿಡಗಳನ್ನು ಎಲ್ಲರ ಮನೆಯಲ್ಲಿ ಹಚ್ಚಲು ವಿತರಿಸಲಾಯಿತು, ಯೋಗ ಬಂದುಗಳಾದ ವಿ, ಟಿ. ಬಿದರಿ ನ್ಯಾಯವಾದಿಗಳು. ಸಿ.ಸಿ. ಕರಾಳೆ, ನವಿನ್, ಶ್ರೇಯಸ್, ಅಮಿತ್, ಅರವಿಂದ, ಆಯ೯ನ್ ಎಸ್. ಕೆ. ಹೊಳೆಪ್ಪನವರ ಭಾಗವಹಿಸಿದ್ದರು, ಮತ್ತು ಸಸಿಗಳನ್ನು ತೆಗೆದುಕೊಂಡು ಹೋಗಿ ಬಾಳಕೃಷ್ಣ ಆಚಾಯ೯ಅವರ ಹುಟ್ಟು ಹಬ್ಬದ ನೆನಪನ್ನು ಸದಾ ನೆನಪಿಸಲು ಸಸಿ ನೇಡುತ್ತೇವೆ ಎಂದರು

LEAVE A REPLY

Please enter your comment!
Please enter your name here