ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮೀನಾಕ್ಷ ಚಂದ್ರು N Rಸಂತೋಷ್ ಅವರಿಗೆ ಸನ್ಮಾನ..!

0

ಅರಸೀಕೆರೆ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಅಧೀನ ಕಾರ್ಯದರ್ಶಿ N R ಸಂತೋಷ್ ಇಂದು ಅರಸೀಕೆರೆಯ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮೀನಾಕ್ಷ ಚಂದ್ರು ಅವರ ಮನೆಗೆ ಭೇಟಿ ನೀಡಿದರು .

ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಅವರು ಅರಸೀಕೆರೆ ತಾಲೂಕಿನಲ್ಲಿ ಪಕ್ಷ ಬಲಪಡಿಸಲು ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸುತ್ತೇನೆ ಮುಂಬರುವ ವರ್ಷಗಳಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ತರಲು ಕ್ಷಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮೀನಾಕ್ಷ ಚಂದ್ರು
N Rಸಂತೋಷ್ ಅವರಿಗೆ ಸನ್ಮಾನಿಸಿದರು

ಈ ಸಂದರ್ಭದಲ್ಲಿ N D ಪ್ರಸಾದ್, ನಗರಸಭಾ ಸದಸ್ಯರು ಗಿರೀಶ್, ಶಿವರಾಜ್, ಮತ್ತು ರಮೇಶ್ ನಾಯ್ಡ, ಅರಸೀಕೆರೆ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here