ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಶ್ರೀ ವೀರೇಶ್ ಕಿವುಡಸನ್ನವರ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಲೀನಾ ಟೊಪ್ಪನ್ನವರ್, ಇಂಪೀರಿಯಲ್ ಕಾಲೇಜಿನ ನಿರ್ದೇಶಕರಾದ ಶ್ರೀ ಮುಜಮ್ಮಿಲ್ ಸಾಹೇಬ್, ಕಾಂಚನ ಕೋಪರ್ಡೆ, ನೇತ್ರಾವತಿ ಸಬನಿಸ್ , ಸೀಮಾ ಪವಾರ್ ಇವರೆಲ್ಲ ಮಾತನಾಡಿ ಪ್ರತಿದಿನ ಹುಟ್ಟುಹಬ್ಬದ ಶುಭಾಶಯಗಳು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾಕಾಲ ಭಗವಂತ ಬೆನ್ನಿಗೆ ನಿಂತು ಕೊಳ್ಳಲಿ ಸದಕಲ ಉನ್ನತಮಟ್ಟಕ್ಕೆ ಹೋಗಲಿ ಎಂದು ನಮ್ಮೆಲ್ಲರ ಆಸೆ ಶುಭ ಹಾರೈಸಿದರು ಇದೇ ರೀತಿ ಇವರು ಸಮಾಜಸೇವೆ ಮತ್ತು ಇವರಿಂದ ಜನರಿಗೆ ಮತ್ತು ಬಡವರಿಗೆ ಸ್ಪಂದಿಸುವ ವ್ಯಕ್ತಿ ಆಗಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುವ ನಾಯಕಿಯಾಗಲಿ ನಮ್ಮೆಲ್ಲರ ಆಸೆ ಉಪಸ್ಥಿತರಿದ್ದರು