ಸಾರಂಗಿ ಮರಿಸ್ವಾಮಿ ಗೌಡರವರನ್ನು ಸಂತೇಬಾಚಹಳ್ಳಿ  ಹೋಬಳಿಯಿಂದ ಸಾರಂಗಿ ಮರಿಸ್ವಾಮಿ ಗೌಡ ಆಯ್ಕೆಮಾಡಲಾಗಿದೆ

0

ಬಿಜೆಪಿ ರೈತ ಮೋರ್ಚಾ ಸಂತೇಬಾಚಹಳ್ಳಿ ಹೋಬಳಿಯಿಂದ ಸಾರಂಗಿ ಮರಿಸ್ವಾಮಿ ಗೌಡ ಆಯ್ಕೆ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಇಂದು ರೈತಮೋರ್ಚಾ

ಹೋಬಳಿ ಅಧ್ಯಕ್ಷರುಗಳ ಆಯ್ಕೆ ಇಂದು ಶ್ರೀ ಅರವಿಂದ ಪರಮೇಶ್ವರ್ ಅವರ ನೇತೃತ್ವದಲ್ಲಿ ಹಾಗೂ ಬಿಜೆಪಿ

ಕೆಆರ್ ಪೇಟೆ ತಾಲೂಕಿನ ರೈತ ಮೋರ್ಚಾ ಅಧ್ಯಕ್ಷ ಶ್ರೀ ಶಿವರಾಮೇಗೌಡರು ಅಧ್ಯಕ್ಷತೆಯಲ್ಲಿ ಇಂದು ಬಿಜೆಪಿ

ಕಚೇರಿಯಲ್ಲಿ ನಡೆಯಿತು ಇಂದು ತ ತಾಲೂಕು ಮೋರ್ಚಾ ಸದಸ್ಯರಾಗಿ ಸಂತೆಬಾಚಳ್ಳಿ ಹೋಬಳಿ ಯಿಂದ

ಸಾರಂಗಿ ಮರಿಸ್ವಾಮಿಗೌಡರು ಇಂದು ಆಯ್ಕೆಯಾದರು.ನಂತರ ಮಾತನಾಡಿದ ಮರಿಸ್ವಾಮಿ ಗೌಡರು ನಾನು

ಸಂತೆಬಾಚಹಳ್ಳಿ ಹೋಬಳಿ ರೈತರಿಗಾಗಿ ಶ್ರಮಿಸಿತ್ತೆನೆ, ಬೆಂಬಲ ಬೆಳೆ ಸೇರಿದಂತೆ ರೈತರ ಪರವಾಗಿ ಹೊರಡುತ್ತೇನೆ

ಎಂದರು.

ಸ್ಥಳದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು ಬೋರೇಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದರ್ ಜವರೇಗೌಡ ಕೃಷ್ಣ ಹಾಗೂ ಕೆಆರ್ ಪೇಟೆ ತಾಲೂಕಿನ ಬಿಜೆಪಿ ಘಟಕದ ಅಧ್ಯಕ್ಷರು ಪರಮೇಶ ಅರವಿಂದ್ ಹಾಗೂ ಕೆಆರ್ ಪೇಟೆ ಅಧ್ಯಕ್ಷರಾದ ಶಿವರಾಮೇಗೌಡ ಹಾಗೂ ಒಬಿಸಿ ತಾಲೂಕು ಅಧ್ಯಕ್ಷರಾದ ಸಾರಂಗಿ ನಾಗರಾಜು ತಾಲೂಕು ಉಪಾಧ್ಯಕ್ಷರಾದ ಕರ್ತನ ಹಳ್ಳಿ ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ತಾಲೂಕು ಘಟಕ ಪ್ರಕಾಶ್, ನೂತನ ರೈತ ಮೋರ್ಚಾಸದಸ್ಯರು ಸಾರಂಗಿ ಮರಿಸ್ವಾಮಿಗೌಡ, ದೊಡ್ಡಯಛೆನಹಳ್ಳಿ, ಉಮೇಶ್, ತಾಲೋಕು ಸೋಶಿಯಲ್ ಮೀಡಿಯಾ ಸಾರಂಗಿ ಮಂಜುನಾಥ್, ಹೊಸವಳಲು ರಾಜು, ರೈ.ಮೊ.ಪ್ರಧಾನಕಾರ್ಯದರ್ಶಿ ಲೋಕೇಶ್,ದೊಡ್ಡಹಾರನಹಳ್ಳಿ ಪರಮೇಶ್ ಹಾಗೂ ಮತ್ತಿತರು ಭಾಗವಯಿಸಿದ್ದರು.

LEAVE A REPLY

Please enter your comment!
Please enter your name here