ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಕ್ಕೆ ತ್ವರಿತ ನಗದು ಬಿಡುಗಡೆ.

0

ಕೋಗನೊಳಿ, ಭೋಜ
ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟಕ್ಕೆ ತ್ವರಿತ ನಗದು ಬಿಡುಗಡೆ.

ಬೀದಿ ಬದಿಯ ವ್ಯಾಪಾರಿಗಳಿಗೆ ಕೊರೋನಾ ಲಾಕ್‌ಡೌನ್‌ ಅಕ್ಷರಶಃ ಕಾರ್ಮೋಡದಂತೆ ಆವರಿಸಿದ್ದು, ಕೊರೋನಾ ಶುರುವಾದಲ್ಲಿಂದ ವ್ಯಾಪಾರ ವಹಿವಾಟು ಇಲ್ಲದೇ ಬೀದಿ ಬದಿ ವ್ಯಾಪಾರಿಗಳ ಜೀವನ ಅಸ್ತವ್ಯಸ್ತಗೊಂಡಿದೆ.

ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಮತ್ತೆ ಪ್ರಾರಂಭಿಸಲು ತ್ವರಿತವಾಗಿ ನಗದು ಅಗತ್ಯತೆಯನ್ನು ಮನಗಂಡು ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋಗನೊಳಿ, ಭೋಜ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಮಸ್ಯೆಗಳಿಗೆ ತುತ್ತಾಗಿದ್ದ ಬೀದಿ ವ್ಯಾಪಾರಸ್ಥ ಫಲಾನುಭವಿಗಳಿಗೆ ತಲಾ 10,000/-ರೂ ಗಳನ್ನು ಅವರ ಖಾತೆಗೆ ಜಮಾ ಮಾಡಿ, ಊರಿನ ಹಿರಿಯರು, ಮುಖಂಡರು, ಮಹಿಳೆಯರು ಒಡಗೂಡಿ ಅಭಿನಂದನಾ ಪತ್ರಗಳನ್ನು ವಿತರಿಸಿದರು.

कोगनोळी, भोज
भाजीपाला व्यापारस्त्यांच्या उद्योगाला बळ देण्यासाठी त्वरित अनुदान मंजूर.

भाजीपाला व्यापारस्त्यांना कोरोना लॉकडाउन अक्षरश: त्यांचे कंबरडी मोडली आहे आणि कोरोना सुरू झाल्यापासून कोणताही व्यवसाय न करता व्यवसायिक जीवन विस्कळीत झाले आहे.

या पार्श्वभूमीवर भाजीपाला व्यापारस्त्यांना त्यांचा व्यवसाय त्वरित सुरू करण्यासाठी रोख रकमेची आवश्यकता असल्याचे जाणून घेऊन निपाणी मतदारसंघातील कोगनोळी, भोज, गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून महिला व बालविकास विभागाच्या वतीने कोरोनाच्या पार्श्वभूमीवर व्यापार नाही ते अडचणीत सापडलेल्या भाजीपाला विक्रेते लाभार्थ्यांच्या खात्याला 10,000/- रू जमा करून, अभिनंदन पत्र मान्यवरांच्या हस्ते वाटप करण्यात आले.

LEAVE A REPLY

Please enter your comment!
Please enter your name here