ಬೀದಿ ಬದಿ ವ್ಯಾಪಾರಿಗಳಿಂದ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರು ಜಯಂತಿಯನ್ನು ಆಚರಿಸಲಾಯಿತು

0

NASVI ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜರಾಜೇಶ್ವರಿ ನಗರ ವಲಯ ಹೇರೋಹಳ್ಳಿ ವಾರ್ಡ್ 72 ಅಂಜ ನಗರ ಬೀದಿ ಬದಿ ವ್ಯಾಪಾರಿಗಳಿಂದ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರು ಜಯಂತಿಯನ್ನು ಆಚರಿಸಲಾಯಿತು ಸ್ಥಳ:- ಅಂಜನಾನಗರ ಬಸ್ ಸ್ಟಾಪ್ ಹತ್ತಿರ ಈ ವಿಶೇಷ ಮುಖ್ಯ ಅತಿಥಿಯಾಗಿ ರ೦ಗಸ್ವಾಮಿ ರಾಜ್ಯಾಧ್ಯಕ್ಷರು. ನರಸಿಂಹಯ್ಯ (ಗುಂಡಣ್ಣ ನವರು) ವಲಯ ಅಧ್ಯಕ್ಷರಾದ ಕೃಷ್ಣ ರವರು .ಉಪಾಧ್ಯಕ್ಷರು ಪ್ರೇಮಮ್ಮ. ವಾರ್ಡ್ ಅಧ್ಯಕ್ಷರಾದ ಶಶಿಕುಮಾರ್ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುರಾದ ಬಾಬು.ರಾಮಣ್ಣ.ಶಫಿವುಲ್ಲಾ ಹಾಗೂ ತ್ಯಾಗರಾಜ್ . ಸಮಿತಿಯ ಪದಾಧಿಕಾರಿಗಳು ಹಾಗೂ ಹೆರೋಹಳ್ಳಿ ವಾರ್ಡಿನ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಹಾಗೂ ದೃಷ್ಟಿ ಹೀನರು . ಅಂಗವಿಕಲರಿಗೆ ಹಾಗೂ ಆಟೊ ಚಾಲಕರು ರವರಿಗೆ ಮಾಸ್ಕ್ ಹಾಗೂ ಡೆಟೆಲ್ ಸೋಪ್ ವಿತರಣೆ

LEAVE A REPLY

Please enter your comment!
Please enter your name here