ಬೂದಿಹಾಳ ಶಿಕ್ಷಣಪರ ಕಾಳಜಿಯಿಂದ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಪಣ | बूदीहाळ शिक्षणाच्या काळजीने सरकारी शाळांना अधिक विकसित करण्याचे ध्येय!

0

ಬೂದಿಹಾಳ

ಶಿಕ್ಷಣಪರ ಕಾಳಜಿಯಿಂದ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಪಣ!

ಸರ್ಕಾರಿ ಶಾಲೆಗಳು ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಪ್ರತಿಭಾವಂತ ಬೋಧಕರನ್ನು ಹೊಂದಿರುತ್ತವೆ ಎನ್ನುವುದು ಪ್ರಚಲಿತದಲ್ಲಿರುವ ಮಾತು. ಇದರ ಜತೆಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸಮರ್ಪಕವಾದ ನಿರ್ವಹಣೆಗೆ ಸಹಕಾರ ನೀಡಿದರೆ ಅಂತಹ ಶಾಲೆಗಳು ಮಾದರಿ ಎನಿಸುತ್ತವೆ.

ಕ್ಷೇತ್ರದ ಸರ್ಕಾರಿ ಶಾಲೆಗಳು ಮಾದರಿಯಾಗಬೇಕು ಎಂಬ ದೃಷ್ಟಿಯಿಂದ, ನಿಪ್ಪಾಣಿ ಮತಕ್ಷೇತ್ರದ ಬೂದಿಹಾಳ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 12 ಲಕ್ಷ ರೂ. ಮೊತ್ತದಲ್ಲಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ, ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆಯರು ಒಡಗೂಡಿ, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

बूदीहाळ
शिक्षणाच्या काळजीने सरकारी शाळांना अधिक विकसित करण्याचे ध्येय!

प्रचलित म्हण आहे की सरकारी शाळांमध्ये चांगले शैक्षणिक वातावरण आणि प्रतिभावान शिक्षक असतात, याव्यतिरिक्त अशा शाळा योग्य पायाभूत सुविधा पुरविल्यास आणि पुरेशा व्यवस्थापनात सहकार्य केल्यास ते आदर्श ठरतात.

क्षेत्रातील सरकारी शाळा अनुकरणीय असाव्यात या उद्देशाने निपाणी मतदार संघातील बूदीहाळ गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 12 लाख रुपयांचा निधीतून सरकारी मराठी उच्च प्राथमिक शाळेच्या वर्ग खोली निर्माण कामकाजाला लोकप्रतिनिधी, गावातील प्रमुख, महिला सर्वांनी मिळून भूमिपूजन करून शुभारंभ केला.

LEAVE A REPLY

Please enter your comment!
Please enter your name here