ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋರೋನಾ ಮಹಾಮಾರಿ…!

0

ಪ್ರೀತು ವೆಲ್ಫೇರ್ ಟ್ರಸ್ಟ್ ವತಿಯಿಂದ ಕೆಂಗೇರಿಯಲ್ಲಿ ಕೋರೋನಾ ಎಂಬ ಮಹಾಮಾರಿಯಿಂದ ಸೋಂಕಿತರು ಹೆಚ್ಚಾಗುತ್ತಿರುವ ಕಾರಣದಿಂದ ಇಂದು ಪಾಸಿಟಿವ್ ಕೇಸ್ ಇರುವಂತಹ ಮನೆಯನ್ನು ಸೀಲ್ ಡೌನ್ ಮಾಡಿ. ಸ್ಯಾನಿಟೈಜರ್ ಮಾಡಲಾಯಿತು… ಕೆಂಗೇರಿಯಲ್ಲಿ ಇರುವಂತಹ ಹರ್ಷ ಲೇಔಟ್, ರೈಲ್ವೆ ಲೇಔಟ್, ಪೊಲೀಸ್ ಕ್ವೊಟ್ರಸ್ ಹಾಗೂ ಇತರ ಲೇಔಟ್ ಗಳಲ್ಲಿ ಇರುವಂತಹ ಸಾರ್ವಜನಿಕರಿಗೆ ಸ್ಯಾನಿಟೈಜರ್, ಫೇಸ್ ಮಾಸ್ಕ್, ಹ್ಯಾಂಡ್ ಗ್ಲೋಸ್, ವಿತರಣೆ ಮಾಡಲಾಯಿತ್ತು ಹಾಗೆಯೇ ಮನೆ ಮನೆಗೂ ಸ್ಯಾನಿಟೈಸರ್ ಮಾಡಲಾಯಿತು ಅಲ್ಲಿನ ಸಾರ್ವಜನಿಕರಿಗೆ ಕೋರೋನಾ ದ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಅಲ್ಲಿ ಕೋರೋನಾ ಪಾಸಿಟಿವ್ ಬಂದಿರುವಂತಹ ಅವರ ಮನೆಗೆ ಭಿತ್ತಿ ಪತ್ರಗಳನ್ನು ಅಂಟಿಸಲಾಯಿತು ಮತ್ತು ಅವರ ಮನೆಯನ್ನು ಸೀಲ್ ಡೌನ್ ಮಾಡಲಾಯಿತು …. ಮುಖ್ಯಸ್ಥರು ಆದಂತಹ ಪ್ರೀತು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ವರಲಕ್ಷ್ಮಿ ಮಂಜುನಾಥ್ ರವರು, 159 ಕೋವಿಡ್ ಇಂಚಾರ್ಜ್ ಆದಂತ ವಸಂತ ಕುಮಾರ್ ಅವರ ನೇತೃತ್ವ ದಲ್ಲಿ ಮತ್ತು ಇನ್ನೂ ಮುಂತಾದವರು ಭಾಗವಹಿಸಿ ಯಶಸ್ವಿಗೊಳಿಸಿದರು…


ವರದಿ :::: – ಪ್ರತಾಪ್. ಎ.ಬಿ
ಮಳವಳ್ಳಿ

LEAVE A REPLY

Please enter your comment!
Please enter your name here