ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕೆಲವೊಂದು ಖಾಸಗಿ ಶಾಲೆಯಲ್ಲಿ ಆರಂಭವಾಗಿಲ್ಲ ಸರಕಾರ ಕೂಡ ಆದೇಶ ಕೋರೋಣ ವೈರಸ್ ಇರುವುದರಿಂದ ಶಾಲೆಗಳನ್ನು ಜಿಲ್ಲೆ ಯಾವುದೇ ರೀತಿಯ ಆರಂಭ ಮಾಡುವಾಗೆಲ್ಲ ಮತ್ತು ಕ್ಲಾಸುಗಳನ್ನು ಆರಂಭ ಮಾಡುವಾಗ ಇಲ್ಲ ಕೆಲವೊಂದು ಖಾಸಗಿ ಶಾಲೆಗಳು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಶಾಲೆಗಳು ಕೂಡ ಆರಂಭ ಮಾಡಿಕೊಳ್ಳುತ್ತಿದ್ದಾರೆ

0

ಅಥಣಿ ತಾಲೂಕಿನ ತೆಲಸಂಗ್ ಗ್ರಾಮದಲ್ಲಿ ವಿಶ್ವಚೇತನ ಶಾಲೆ ಖಾಸಗಿ ಶಾಲೆ ಆರಂಭಮಾಡಿ ಮತ್ತು ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ? ಎಂದು ಅಲ್ಲಿನ ಸಿಬ್ಬಂದಿಗಳು ಹೇಳಿದರು ನಾವು ಕೇಳಿದಾಗ? ಯಾವುದೇ ರೀತಿ ಶಿಕ್ಷಣ ಮರೆಯಾಗಬಾರದು ವಿದ್ಯಾರ್ಥಿಗಳು ನಾವು ಕ್ಲಾಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು?

ಏನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕೊರಣ ವೈರಸ್ ಇರುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮಾಸ್ಕ್ ಧರಿಸಬೇಕು ಇಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ವಿದ್ಯಾರ್ಥಿಗಳ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ತೆಗೆದುಕೊಳ್ಳುತ್ತಿದ್ದ ಶಾಲೆಯವರು?

ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೊರನಾ ವೈರಸ್ ಹೀರೋ ಹಿನ್ನೆಲೆ ವಿದ್ಯಾರ್ಥಿ ಭವಿಷ್ಯಗಳ ನೋಡಬೇಕಾಗಿದೆ ಇದನ್ನು ಕೂಡ ಯಾವ ಯಾವ ಸ್ತೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ?

ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಇನ್ನಾದರೂ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here