ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದಲ್ಲಿರುವ ಮಹಾಮಾರಿ ಕರೋನಾ ದಿಂದ ಮುಂಜಾಗೃತಿಗಾಗಿ
ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ತಾಲೂಕಾಡಳಿತ ಜಿಲ್ಲಾಡಳಿತ ಕರೋನಾ ವೈರಸ್ ತಡೆಗಟ್ಟಲು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ?
ಮಹಾರಾಷ್ಟ್ರದ ಗಡಿಭಾಗ ಇರುವದರಿಂದ ಸರಕಾರ ಚೆಕ್ ಪೋಸ್ಟ್ ನಿರ್ಮಿಸಿದ್ದು ದರಕಾರ ಇಲ್ಲದ ಸರಕಾರ ಚೆಕ್ ಪೋಸ್ಟ್ ಆಗಿದೆ ಇಲ್ಲಿ ಪೊಲೀಸ್ ಸಿಬ್ಬಂದಿ ಗ್ರಾಮ ಪಂಚಾಯತ್ ಸಿಬ್ಬಂದಿ ಇದ್ದು ಇಲ್ಲದಂತಾಗಿದೆ.
ರಾಜಾ ರೋಷವಾಗಿ ಜನ ತಿರುಗಾಡುತ್ತಿದ್ದಾರೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು
ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕರೋನಾ ತಡೆಗಟ್ಟಲು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕಾದುನೋಡಬೇಕಾಗಿದೆ