ಬೆಳೆಗಾರರ ಅಭ್ಯುದಯಕ್ಕೆ ಗೋದಾಮು ಕಟ್ಟಡ ಭೂಮಿ ಪೂಜೆ

0

ಯಕ್ಸಂಬಾ
ಬೆಳೆಗಾರರ ಅಭ್ಯುದಯಕ್ಕೆ ಗೋದಾಮು ಕಟ್ಟಡ ಭೂಮಿ ಪೂಜೆ

ಇಂದು ಯಕ್ಸಂಬಾದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಯಕ್ಸಂಬಾ ಇದರ ಗೋದಾಮು ಕಟ್ಟಡದ ಭೂಮಿ ಪೂಜೆಯನ್ನು ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಓಜಿಸಿಎಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಕಬಾಡೆ, ಉಪಾಧ್ಯಕ್ಷರಾದ ಶ್ರೀ ಸದಾಶಿವ ಕೋಕಣೆ,ಶ್ರೀ ಅನ್ವರ ಡಾಡಿವಾಲೆ,ಶ್ರೀ ಮಹಾದೇವ ನಾಯಿಕ, ಶ್ರೀ ಜಿತೇಂದ್ರ ಮುರಾರಿ,ಶ್ರೀ ಜಯಪಾಲ ಲಂಗೋಟೆ,ಹಾಗೂ ಸಂಚಾಲಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.

यक्संबा
उत्पादकांच्या उत्कर्षासाठी नवीन गोदाम उभारणीसाठी भूमिपूजन.

आज यक्संबा येथील जोल्ले उद्योग समूह संस्थेच्या सहसंस्था असलेल्या तेल बियाणे शेतकरी सहकारी संस्था नियमित यक्संबा याचा नवीन गोदाम बांधकामाचा भूमिपूजन सोहळा आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांच्या हस्ते संपन्न झाला.

यावेळी ओजीसीएस अध्यक्ष श्री लक्ष्मण कबाडे, उपाध्यक्ष श्री सदाशिव कोकणे, श्री अन्वर दाडीवाले, श्री महादेव नायिक, श्री जितेंद्र मुरारी, श्री जयपाल लंगोटे व संचालक उपस्थित होते.

LEAVE A REPLY

Please enter your comment!
Please enter your name here