ಬೇಟೆಗಾರರನ್ನ ಬೇಟೆಯಾಡುವ ರಣಬೇಟೆಗಾರರು ಹಾನಗಲ್ ಪೋಲಿಸರು

0

ಬೇಟೆಗಾರರನ್ನ ಬೇಟೆಯಾಡುವ ರಣಬೇಟೆಗಾರರು ಹಾನಗಲ್ ಪೋಲಿಸರು

ಹಾನಗಲ್: 29/09/2020 ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗಡೆಂಕನಳ್ಳಿ ಹದ್ದಬಸ್ತಿನ ಪಕ್ಕದ ಪ್ರತಾಪ್. ಆರ್ ಅವರ ಮಾಲಿಕತ್ವದ ವಂಶಿ ಫಾರ್ಮ್ ಹೌಸ್ ನಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಸಾಗುವಾನಿ ಮರಗಳನ್ನು ಕಡೆದು ಇಟ್ಟಿದ್ದರು. ಈ ಕಚಿತ ಮಾಹಿತಿ ಮೇರೆಗೆ ಹಾನಗಲ್ ಪೋಲಿಸ್ ಠಾಣೆಯ ಪೋಲಿಸರು ಆರೊಪಿ 1.ಮಾಲತೇಶ ನಿಲಪ್ಪ ಹರಿಜನ 2.ಮಾಲತೇಶ .ಕಳ್ಳಳ್ಳಿ 3.ಮಲ್ಲೇಶ. ಕಾನಳ್ಳಿ
4. ಅಭಿಷೇಕ. ಹರಿಜನ 5.ಕಾಳಪ್ಪ. ಬಡಿಗೇರ
6.ಕುಮಾರ್. ಹಾಲಪ್ಪ. ಬಾರ್ಕಿ ಈ ಆರೋಪಿಗಳು ಬಚ್ಚಿಟ್ಟಿರುವ ಸಾಗುವಾನಿ ಮರಗಳ ಕಚಿತ ಮಾಹಿತಿ ಪಡೆದ ಪೋಲಿಸರು, ಸಿ.ಪಿ.ಐ ಶಿವಶಂಕರ ಗಣಾಚಾರಿ. ಪಿ. ಎಸ್.ಐ ಶ್ರೀಶೈಲ ಪಟ್ಟಣಶೆಟ್ಟಿ. ಇವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳು. ಮಹೇಶ್ ಹೊರಕೆರಿ, ಕಿರಣಕುಮಾರ. ಸಣ್ಣ ಗೌಡರ ಈ ತಂಡ ಆರೋಪಿಗಳನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.

ವರದಿಗಾರರು : ಬಿ.ಎಸ್. ಅಪ್ಪಣ್ಣ

LEAVE A REPLY

Please enter your comment!
Please enter your name here