ಬ್ರಹ್ಮಪುರ್ ಕೋರಮಠದ ಹತ್ತಿರ ದನಕರು ಗಲ್ಲಿ ಗಲೀಜು ಗಲೀಜು ಅಲ್ಲಿ ಕಾಲಿಟ್ಟರೆ ಸಾಕು ಗಮನದ ವಾಸನೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ? ಇಲ್ಲಿ ಹೇಳೋರಿಲ್ಲ ಕೇಳುವವರಿಲ್ಲದಂತಾಗಿದೆ?

0

ಕಲಬುರ್ಗಿ ಜಿಲ್ಲೆ
ಬ್ರಹ್ಮಪುರ್ ಕೋರಮಠದ ಹತ್ತಿರ ದನಕರು ಗಲ್ಲಿ ಗಲೀಜು ಗಲೀಜು ಅಲ್ಲಿ ಕಾಲಿಟ್ಟರೆ ಸಾಕು ಗಮನದ ವಾಸನೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ? ಇಲ್ಲಿ ಹೇಳೋರಿಲ್ಲ ಕೇಳುವವರಿಲ್ಲದಂತಾಗಿದೆ?

ಇದೇ ಸಂದರ್ಭದಲ್ಲಿ ಇದೇ ರೀತಿ ಎಲ್ಲಿ ನೋಡಿದರು ಗಲೀಜು ಗಲೀಜು ಗಲೀಜು ಅಲ್ಲಿನ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿ ಇದ್ದಾರೆ ಇಲ್ಲಿನ ಸಾರ್ವಜನಿಕರು ಆತಂಕ ಸ್ಥಿತಿಯಲ್ಲಿದ್ದಾರೆ
ಈ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವುದೇ ಕಾದು ನೋಡಬೇಕಾಗುತ್ತದೆ

ಸಮಾಜ ಕಾರ್ಯಕರ್ತ ಸುಭಾಸ್ ಬನಪಟ್ಟಿ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಮಾಧ್ಯಮದ ಮುಖಾಂತರ ಆಗ್ರಹಿಸುತ್ತಿದ್ದಾರೆ
ಸರಿಪಡಿಸಬೇಕು ಎಂದು ಮಾಧ್ಯಮದ ಮುಖಾಂತರ ಆಗ್ರಹಿಸುತ್ತಿದ್ದಾರೆ

ಕೇಂದ್ರ ಸರ್ಕಾರ ಸ್ವಚ್ಛ ಭಾರತ ಸ್ವಚ್ಛ ಭಾರತ ಎನ್ನುತ್ತಿದ್ದರೆ ಇತ್ತಕಡೆ ಅಧಿಕಾರಿಗಳು ಯಾವ ರೀತಿ ಗಮನಹರಿಸುತ್ತಿಲ್ಲ ಸ್ವಚ್ಛ ಭಾರತ ಮಾತಾಗಿ ಉಳಿಯುತ್ತಿದೆ?

ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಈ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವುದೇ ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here