ಭಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ

0

ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದಲ್ಲಿ ಪಂಚಾಯತ ಸಿಬ್ಬಂದಿಗಳು ಮದ್ಯಾಹ್ನ ಉಟ್ಟಕ್ಕೆ ಹೋದರೆ ಸಾಕು ಮರಳಿ ಬರುವ ಮಾನಸಾದಾರೆ ಬರುತ್ತಾರೆ ಇಲ್ಲಾದರೆ ಆಕಡೆ ತಿರುಗಿ ಸಹ ನೋಡುವುದಿಲ್ಲಾ

ಗ್ರಾಮಸ್ತರು ಕಾದು ಕಾದು ಸುಸ್ತಾದರು ಯಾವುದೇ ಸಿಬ್ಬಂದಿಗಳು ಬರಲಿಲ್ಲಾ

ಪಂಚಾಯತಿಯು ಗ್ರಾಮಸ್ತರ ವಾಹನಗಳನ್ನು ನಿಲ್ಲಿಸುವದಕ್ಕೆ ಯೋಗ್ಯ ಸ್ಥಳವಾಗಿದೆ

ದೃಶ್ಯದಲ್ಲಿ ನೋಡಬಹುದು ಟ್ಯಾಕ್ಟರಗಳು ಹಾಗೂ ಕಾರ ವಾಹನಗಳಿಗೆ ಈ ಪಂಚಾಯತಿಯು ಯೋಗ್ಯ ಸ್ಥಳವಾಗಿದೆ

LEAVE A REPLY

Please enter your comment!
Please enter your name here