“ಭಾಜಪದ ಮುಕುಟಕ್ಕೆ ಮತ್ತೊಂದು ಗರಿ”

0

ಜನಸೇವೆಯನ್ನೇ ಉಸಿರಾಗಿಸಿಕೊಂಡಿರುವ ನಮ್ಮ ಹೆಮ್ಮೆಯ ಬಿಜೆಪಿಗೆ ಜನರೊಂದಿಗೆ ಇನ್ನಷ್ಟು ಬೆರೆಯಲು, ಮತ್ತಷ್ಟು ಜನಸೇವೆಗೈಯಲು ವಿಜಯಪುರದಲ್ಲಿ ಸ್ವಂತ ಕಟ್ಟಡವೊಂದರ ಅವಶ್ಯಕತೆ ಅನಿವಾರ್ಯವಾಗಿತ್ತು.

ಯಾವುದೇ ಕಾರ್ಯದ ಶುಭಾರಂಭಕ್ಕೆ ದೇವರ ಆಶೀರ್ವಾದ ಪಡೆದರೆ, ಅದು ಯಶಸ್ಸಿಗೆ ನಾಂದಿ ಹಾಡಿದಂತೆ. ಹೀಗಾಗಿ ವಿಜಯಪುರದಲ್ಲಿ ಶ್ರೀ ಅದೃಷ್ಟಲಕ್ಷ್ಮಿ ದೇವರ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಆಶೀರ್ವಾದ ಪಡೆದುಕೊಂಡ ನಂತರ, ಬಿಜೆಪಿ ಪಕ್ಷದ ನೂತನ ಕಟ್ಟಡದ ಭೂಮಿಪೂಜೆಯನ್ನು ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಟ್ಟಡ ನಿರ್ಮಾಣ ಕಾಮಗಾರಿಗೆ ನನ್ನ ಬೊಕ್ಕಸದಿಂದ 5 ಲಕ್ಷ ರು ಗಳನ್ನು ದೇಣಿಗೆಯಾಗಿ ನೀಡಿರುವ ಸಾರ್ಥಕತೆಯ ಭಾವನೆ ನನಗಿದೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದರಾದ ಶ್ರೀ ರಮೇಶ ಜಿಗಜಿಣಗಿ ಜಿ, ಮಾಜಿ ಸಚಿವರಾದ ಶ್ರೀ ಎಸ್. ಕೆ ಬೆಳ್ಳುಬ್ಬಿ ಜಿ, ಸಿಂದಗಿಯ ಮಾಜಿ ಶಾಸಕರಾದ ಶ್ರೀ ರಮೇಶ ಭೂಸನೂರು, ಜಿಲ್ಲಾ ಅಧ್ಯಕ್ಷರಾದ ಶ್ರೀ ಆರ್. ಎಸ್ ಪಾಟೀಲ್, (ಕುಚಬಾಳ) ಉಪಾಧ್ಯಕ್ಷರಾದ ಶ್ರೀ ಪ್ರಭುಗೌಡ ದೇಸಾಯಿ, ವಿಜಯಪುರದ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಹರಿ ಗೋಳಸಂಗಿ, ಇಂಡಿ ಬಿಜಿಪಿ ಮುಖಂಡರಾದ ಶ್ರೀ ದಯಾಸಾಗರ ಪಾಟೀಲ, ಬಬಲೇಶ್ವರ ಮುಖಂಡರಾದ ಶ್ರೀ ವಿಜುಗೌಡ ಪಾಟೀಲ, ಬಿಜಿಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅಕ್ಕಲಕೋಟ, ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

विजयपुर
“भाजपा पक्षाला आणखी एक मानाचा तुरा”

जनसेवा हीच ईश्वर सेवा असे मानणाऱ्या भाजपा पक्षाला जास्तीत जास्त लोक एकत्र येण्यासाठी व जनसेवाकरण्यासाठी विजयपुर येथे स्वत: च्या इमारतीची आवश्यकता होती.

जर कोणत्याही शुभकार्यात देवाचे आशीर्वाद घेतलो तर यश मिळू शकते. अशाप्रकारे विजयपुर येथे श्री अदृष्टलक्ष्मी देवीचे विजयपुर जिल्हा पालकमंत्री व राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी आशीर्वाद घेऊन, भाजपा पक्षाचे नवीन इमारतीच्या भूमिपूजन करून, कार्यक्रमास उद्देशून संबोधित केले. बांधकाम निर्मितीसाठी स्वतःच्या निधीतून 5 लाख रुपयांचे देणगी दिल्याने कर्तृत्वाची भावना माझ्यात आहे असे सांगितले.

यावेळी खासदार श्री रमेश जिगजीणगी जी, माजी मंत्री श्री एस.के बेळ्ळुब्बी जी, सिंदगीचे माजी आमदार श्री रमेश भूसनूरु, जिल्हा अध्यक्ष श्री आर.एस पाटील(कुचबाळ), उपाध्यक्ष श्री प्रभुगौड देसाई, विजयपुराचे नगरविकास प्राधिकरणचे अध्यक्ष श्री हरि गोळसंगी, इंडी भाजपचे नेते श्री दयासागर पाटील, बबलेश्वराचे नेते श्री विजुगौड पाटील, भाजपचे प्रधान काय कार्य दर्शी श्री प्रकाश अक्कलकोट, अनेक मान्यवर व पक्षाचे कार्यकर्ते उपस्थित होते.

LEAVE A REPLY

Please enter your comment!
Please enter your name here