ಭಾವಪೂರ್ಣ ಶ್ರದ್ಧಾಂಜಲಿ

0

ಭಾವಪೂರ್ಣ ಶ್ರದ್ಧಾಂಜಲಿ
+++++++
ಇತ್ತೀಚೆಗೆ ನಿಧನರಾದ ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ ಜಿಲ್ಲಾಧ್ಯಕ್ಷರಾದ ಶ್ರೀ ಜೀವಪ್ಪಾ ಧರೆಣ್ಣವರ ಹಾಗು ಬೆಳಗಾವಿಯ ಹಿರಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಎ ಜಿ ಮುಳವಾಡಮಠ ರವರ ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು,ಅವರ ಕುಟುಂಬದ ದುಃಖದಲ್ಲಿ ನಾವೆಲ್ಲಾ ಭಾಗಿಗಳಾಗೋಣ
ಸಹಭಾಗಿತ್ವ ಸಂಘಟನೆಗಳು
ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ. ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ವೇದಿಕೆ.ಗ್ರಾಮೀಣ ಕೂಲಿ ಕಾರ್ಮಿಕರ ಜಿಲ್ಲಾ ಸಂಘಟನೆ. ಕಳಸಾ- ಬಂಡೋರಾ ಮಲಪ್ರಭಾ ನದಿ ಜೋಡಣಾ ಕೇಂದ್ರ ಸಮಿತಿ. ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here