ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಗೆ ತಾಲೋಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇಂದು ಒಂದು ಕರೋನ ದೃಢಪಟ್ಟಿದೆ

0

ಸಂತೇಬಾಚಹಳ್ಳಿಯಲ್ಲೂ ಒಕ್ಕರಿಸಿದ ಕರೋನ.. !!”

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಗೆ ತಾಲೋಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇಂದು ಒಂದು ಕರೋನ

ದೃಢಪಟ್ಟಿದೆ ಎಲ್ಲೆಲ್ಲೂ ಕರೋನದ ಆರ್ಭಟ ಹೆಚ್ಚಾಗಿದ್ದು ಸಾರ್ವಜನಿಕರು ಯಾವುದಕ್ಕೂ ಜಗ್ಗದಂತೆ ತಮ್ಮ

ಪಾಡಿಗೆ ತಾವು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ, ತಮ್ಮ ಕಾರ್ಯದಲ್ಲಿ ತೊಡಗಿದರು ಪರವಾಗಿಲ್ಲ

ಆದರೆ ಮುಖಕ್ಕೆ ಮಾಸ್ಕ್ ಇಲ್ಲದೆ ಹಾಗೂ ಎಲ್ಲೆಂದರಲ್ಲಿ ಜನ ಗುಂಪುಗಾರಿಕೆ ಮಾಡುವುದು ಮತ್ತು ಸ್ಯಾನಿಟೈಸರ್

ಉಪಯೀಗಿಸುವುದು ಹಾಗೂ ಸಾಬೂನು ಉಪಯೋಗಿಸುವುದು ಕಡಿಮೆಯಾಗಿದೆ, ಸರ್ಕಾರ ಎಷ್ಟು

ಪ್ರಯತ್ನಿಸಿದರೂ ಸಾರ್ವಜನಿಕರು ಸಹಕಾರ ನೀಡದೆ ಇರುವುದು ವಿಪರ್ಯಾಸ !!!

ಇದಕ್ಕೆ ಸಂಬಂಧ ಪಟ್ಟಂತೆ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇಂದು ಒಂದು ಕರೋನ ದೃಢ ಪಟ್ಟಿದ್ದು ಸ್ಥಳಕ್ಕೆ

ಆರೋಗ್ಯ್ ಇಲಾಖೆ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ

ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ಸೋಂಕಿತರು ಚಿಕೆತ್ಸೆಗೆ ಕಳಿಸಿದ್ದಾರೆ. ಆ

ಕುಟುಂಬವನ್ನು ಹೋಮ್ ಕೊರೆಂಟಾನ್ ಮಾಡಲಾಗಿದೆ, ಇಂದು ಸೋಂಕಿತರ ಬೀದಿಯನ್ನು ಸಂಪೂರ್ಣ

ಲಕ್ಡೌನ್ ಮಾಡಿ ಹಾ ಬೀದಿಯಲ್ಲಿ ಯಾರು ಹೊಡದಾದ ಹಾಗೆ ಲಕ್ಡೌನ್ ಮಾಡಿದ್ದಾರೆ, ಸಂತೇಬಾಚಹಳ್ಳಿ

ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೂತನ್, ಆರ್ ಐ, ರಾಮಚಂದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ಚಂದ್ರಪ್ಪ

ಮಾಳಗುರು ವೃತ್ತ, ಡಾ. ಕಾರ್ತಿಕ್, ಪೊಲೀಸ್ ಹೆಡ್ ಕಾನ್ಸ್ಟೆಬಲ್ ಮಹೇಶ್, ಪಾಟೀಲ್, ದಾದಿ ಉಷಾ, ಬಿಲ್

ಕಲೆಕ್ಟ್ರ್ ಸುರೇಶ್, ಮತ್ತಿತರು ಭಾಗವಯಿಸಿದ್ದರು.

LEAVE A REPLY

Please enter your comment!
Please enter your name here