ಮಂಡ್ಯ ತಾಲೂಕು ಬಸರಾಳು ಹೋಬಳಿ ಮುತ್ತೇಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಕೋವಿಡ್ 19 ಕರೋನ ವೈರಸ್ ಬಗ್ಗೆ

0

ಮಂಡ್ಯ ತಾಲೂಕು ಬಸರಾಳು ಹೋಬಳಿ ಮುತ್ತೇಕೆರೆ ಗ್ರಾಮ ಪಂಚಾಯಿತಿ ವತಿಯಿಂದ

ಕೋವಿಡ್ 19 ಕರೋನ ವೈರಸ್ ಬಗ್ಗೆ.

ಅಂಗನವಾಡಿ ಆಶಾ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಲಿಗವಹಿಸಿ ಕೆಲಸ ಮಾಡಬೇಕೆಂದು ಮಾನ್ವಿ ಕೋರಿ

ಖಡಕ್ ಸೂಚನೆ ಕೊಟ್ಟ ಮುತ್ತೇಗೆರೆ ಗ್ರಾಮಪಂಚಾಯತಿಯ ಪಿ.ಡಿ.ಒ.

ಹೊರರಾಜ್ಯದಿಂದ ಬಂದವರು ಹಾಗೂ ಬೆಂಗಳೂರು ಮೈಸೂರಿನಿಂದ ಬಂದವರು ಆಗಲಿ ಯಾರೇ ಆಗಲಿ ಹೊರಗಡೆಯಿಂದ ಬಂದ ಜನಗಳ ಮೇಲೆ ಗಮನಹರಿಸಿ.

ಕರೋನ ವೈರಸ್ ಅನ್ನು ತಡೆಕಟ್ಟುವಿಕೆ ಆಶಾ ಕಾರ್ಯಕರ್ತೆಯರು ಶ್ರಮಪಡಬೇಕು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ಕೂಡ ನಿಮ್ಮೊಡನೆ ಸದಾ ಇದ್ದೇ ಇರುತ್ತೆ ಎಂದು.

ಅಂಗನವಾಡಿ ಆಶಾ ಕಾರ್ಯ ಕರ್ತರನ್ನು ಸಭೆಗೆ ಕರೆಸಿ ಜಾಗೃತಿ ಅರಿವು ಮೂಡಿಸುವಂತೆ ಗ್ರಾಮ ಪಂಚಾಯತಿಯ ಪಿ.ಡಿ.ಒ. ಕೈಮುಗಿದು ಸಭೆ ನಡೆಸಿದರು.

ನಮ್ಮ ಹಳ್ಳಿಯ ಜನಗಳು ಈಗಾಗಲೇ ಕರೋನ ವೈರಸ್ ಗೆ ಹೆದರಿ ಭಯಭೀತರಾಗಿದ್ದಾರೆ.

ಗ್ರಾಮಗಳಿಗೆ ಏಕಾಏಕಿ ಬಂದು ವಾಸಿಸುತ್ತಾರೆ ಅವರನ್ನು ಗುರುತಿಸಿ ಹದಿನಾಲ್ಕು ದಿನಗಳ ಕಾಲ ಕ್ವಾರಂಟಿನಲ್ಲಿ ಇರಬೇಕೆಂದು.

ಮುಂಜಾಗ್ರತಾ ಗಮನ ವಹಿಸಿ ಅಂತವರಿಗೆ ತಿಳಿವಳಿಕೆ ನೀಡಬೇಕು.

ನೀವುಗಳು ಎಂದು ಆಶಾ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಮಂಡ್ಯ ತಾಲೂಕು ಮುತ್ತೇಗೆರೆ ಗ್ರಾಮ ಪಂಚಾಯಿತಿಯ.

ಪಿ.ಡಿ.ಒ. ಬಸವರಾಜ್ ಹಾಗೂ ಮುಂತಾದವರು ಸಭೆಗೆ ಹಾಜರಾದರು.

LEAVE A REPLY

Please enter your comment!
Please enter your name here