ಮಂಡ್ಯ ಪೌರಾಡಳಿತ, ರೇಷ್ಮೆ ಹಾಗು ತೋಟಗಾರಿಕೆ ಸಚಿವರಾದ ಡಾ ಕೆ ಸಿ ನಾರಾಯಣ ಗೌಡರವರು ಹಾಗು ತಾಲೋಕು ಮಂಡ್ಯ ಮಂಡಲ ಅಧ್ಯಕ್ಷರಾದ ಪರಮೇಶ್ ಅರವಿಂದ್ ರವರು ಇಂದು ವಿಶ್ವ ಪರಿಸರ ಸಂರಕ್ಷಣಾ

0

ಮಂಡ್ಯ ಪೌರಾಡಳಿತ, ರೇಷ್ಮೆ ಹಾಗು ತೋಟಗಾರಿಕೆ ಸಚಿವರಾದ ಡಾ ಕೆ ಸಿ ನಾರಾಯಣ ಗೌಡರವರು ಹಾಗು

ತಾಲೋಕು ಮಂಡ್ಯ ಮಂಡಲ ಅಧ್ಯಕ್ಷರಾದ ಪರಮೇಶ್ ಅರವಿಂದ್ ರವರು ಇಂದು ವಿಶ್ವ ಪರಿಸರ ಸಂರಕ್ಷಣಾ

ದಿನದ ಅಂಗವಾಗಿ ಕೆ ಆರ್ ಪೇಟೆ ಇಂಜಿನೀರಿಂಗ್ ಕಾಲೇಜಿನಲ್ಲಿ ಸಸಿಯನ್ನು ನೆಟ್ಟು ಪರಿಸರ ಪ್ರೇಮಕ್ಕೆ

ಮಾದರಿಯಾದರು ಇದೆ ಸಂಧರ್ಭದಲ್ಲಿ ಮಂಡ್ಯ ಮೂಢ ಅಧ್ಯಕ್ಷರಾದ ಶ್ರೀನಿವಾಸ್ ಹಾಗು ಮಾಜಿ ಜಿಲ್ಲಾ

ಪಂಚಾಯತ್ ಸದಸ್ಯರಾದ ಶೀಳನೆರೆ ಅಂಬರೀಷ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here