ಮಕ್ಕಳಿಗೆ ವಿಜ್ಞಾನಕ್ಕೆ ವಿತರಣೆ: ಡಾll. ಲಿಂಗರಾಜ್
ಜೇವರ್ಗಿ: ತಾಲೂಕಿನ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ
ಆಯ್ದ ಶಾಲೆಗಳಿಗೆ ವಿಜ್ಞಾನದ ಕಿಟ್ಟ್ ಕೊಡಲಾಯಿತು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು ಡಾ. ಲಿಂಗರಾಜ,ರಾಜು ಕೋಡ್ಲಾ. ಮಲ್ಲಿಕಾರ್ಜುನ. ಬಸವರಾಜ..
ಶಾಲೆಯ ಶಿಕ್ಷಕರು ಮತ್ತು ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಮಾರ್ಗದರ್ಶಕ. ಸಿಬ್ಬಂದಿ ಬಾಗವಹಿಸಿದರು.