ಚಿಕ್ಕಮಗಳೂರು
ಮಳೆಯ ಆರ್ಭಟ ಕ್ಕೆ ಕ್ವಾಲೀಸ್ ಜೀಪ್ ಪಲ್ಟಿ
ಬೆಂಗಳೂರಿನಿಂದ ಹೊರನಾಡು ದೇವಸ್ಥಾನ ಕ್ಕೆ ಪ್ರವಾಸಿಗರು ತೆರಳುತ್ತಿದ್ದ ವೇಳೆ ತಡೆ ಗೋಡೆ ಇಲ್ಲದ ಕಾರಣ ನಡೆದ ದುರ್ಘಟನೆ
ಏಳು ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರು
ಒಂದು ತಿಂಗಳಲ್ಲಿ ಅದೇ ಸ್ಥಳದಲ್ಲಿ ಮೂರು ಅಪಘಾತ
ಲೋಕೋಪಯೋಗಿ ಗಳ ನಿರ್ಲಕ್ಷ್ಯ
ಜಾವಳಿ ಮತ್ತು ಕೆಳಗೂರು ನಡುವೆ ನಡೆದ ಘಟನೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ