ಕರ್ನಾಟಕದಲ್ಲಿ ಕೊರೊನ ವೈರಸ್ ಹಾವಳಿ ಭೀತಿ ಎದುರಿಸುತ್ತಲೆ ರಾಜ್ಯ ಸರ್ಕಾರ ಈ ವರ್ಷದ ಸಾಲಿನ ಶಾಲೆ, ಕಾಲೇಜು ಶಿಕ್ಷಣ ತೆರೆಯಲು ಚಿಂತಿಸುತ್ತಿದೆ.
ಅಲ್ಲದೇ ಕರ್ನಾಟಕದಾದ್ಯಂತ ಜೀ ಕನ್ನಡ ವಾಹಿನಿಯಲ್ಲಿ ಮಹಾನಾಯಕ ಧಾರಾವಾಹಿ ಸಹ ಎಲ್ಲಾ ವಯೋಮಾನದವರ ಮನಸೂರೆಗೊಳಿಸುತ್ತಿದೆ. ಮಕ್ಕಳ ಮೇಲೆ ಡಾ.ಅಂಬೇಡ್ಕರರ ಜೀವನ ಚರಿತ್ರೆ ಪ್ರಭಾವ ಬೀರುತ್ತಿದೆ. ಇದೆ ಹೊತ್ತಿನಲ್ಲಿ ನಮ್ಮ ಮಕ್ಕಳಿಗೆ ಡಾ.ಅಂಬೇಡ್ಕರ್ ರ ಮುಖಪುಟ ವಿನ್ಯಾಸವುಳ್ಳ ಪುಸ್ತಕ ಹೊರಬಂದಿದೆ. ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಈ ಪುಸ್ತಕ ಕೊಡಿಸುವ ಮೂಲಕ ಅವರನ್ನು ಭಾರತದ ಮುಂದಿನ ಭಾವಿ ಮಹಾನಾಯಕರಾಗಲು ಪ್ರೇರೇಪಿಸೊಣ.
ಅಲ್ಲದೇ ಸಾಮಾಜಿಕ ಹೋರಾಟಗಾರರ ಜಯಂತಿ ಹಾಗೂ ಪರಿನಿಬ್ಬಾಣ ಮತ್ತು ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ಡಾ.ಅಂಬೇಡ್ಕರ್ ನೋಟ್ ಬುಕ್ ವಿತರಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಲು ಪ್ರಾರಂಭಿಸೊಣ….
ಡಾ.ಅಂಬೇಡ್ಕರ್ ರವರ ಮುಖಪುಟ ವಿನ್ಯಾಸ ಹೊಂದಿರುವ ಮಕ್ಕಳ ಶಾಲಾ ಕಾಲೇಜುಗಳ ನೋಟ್ ಬುಕ್ ಮತ್ತು ಸಾಮಾಜಿಕ ಹೋರಾಟಗಾರರ ಲೇಬಲ್ ಸಿಗುತ್ತದೆ. ನೋಟ್ ಬುಕ್ ಬೇಕಾದವರು ಸಂಪರ್ಕಿಸಿ:
*ಡಾ. ದೇವಪ್ಪ :
*ಪರಶುರಾಮ್. ಎ