ಮಹಾರಾಷ್ಟçದಲ್ಲಿರುವ ಸಕ್ಕರೆ ಕಾರ್ಖಾನೆಗೆ ಸಂಸದರ ಭೇಟಿ…!

0

ಕೋಲ್ಹಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಟಾಕಳಿವಾಡಿ ಗ್ರಾಮದಲ್ಲಿರುವ ಶ್ರೀ ಗುರುದತ್ತ ಸಕ್ಕರೆ ಕಾರ್ಖಾನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭೇಟಿ ನೀಡಿದರು. ಕಾರ್ಖಾನೆಯನ್ನು ಪ್ರವೇಶಿಸುತ್ತಿದಂತೆ ಅಲ್ಲಿಯ ಅಡಳಿತವರ್ಗ ಹಾಗೂ ಸಿಬ್ಬಂದಿಗಳು ಬಲು ಪ್ರೀತಿ, ವಿಶ್ವಾಸಗಳಿಂದ ಸಕಲ ಸತ್ಕಾರಗಳೊಂದಿಗೆ ಸ್ವಾಗತಿಸಿದರು. ಕಾರ್ಖಾನೆ ಆವರಣದಲ್ಲಿ ಸುಂದರ ಸಸಿಯೊಂದನ್ನು ನೆಟ್ಟು, ಅದಕ್ಕೆ ನೀರುಣಿಸಿ ನಂತರ ಕಾರ್ಖಾನೆಯನ್ನು ವೀಕ್ಷಿಸಿ, ಕೆಲವು ಮಹತ್ತರ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಗುರುದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಮಾಧವರಾವ್ ಘಟಾಗೆ, ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಹುಲ್ ಘಾಟಗೆ, ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

टाकळीवाडी
कोल्हापूर जिल्ह्या शिरोळ तालुक्याच्या टाकळीवाडी गावातील श्री गुरुदत्त साखर कारखान्याला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी व बसवज्योती युथ फाऊंडेशनचे अध्यक्ष कु. बसवप्रसाद जोल्ले यांनी भेट दिली, कारखान्यात प्रवेश केल्यानंतर तेथील व्यवस्थापक वर्ग, कामगारांनी प्रेमाने सत्कार करून स्वागत केले. कारखान्याच्या आवारात रोप लावून पाणी घातले नंतर कारखाना पाहणी करून महत्त्वाचे विषयांवर चर्चा केली.

यावेळी गुरुदत्त साखर कारखान्याचे अध्यक्ष श्री माधवराव घाटगे, कार्यकारी संचालक श्री. राहुल घाटगे, उपस्थित होते.

LEAVE A REPLY

Please enter your comment!
Please enter your name here