ಮಾಜಿ ಸಚಿವ ಬಿಬಿ ಚಿಮ್ಮನಕಟ್ಟಿಯವರಿಂದ ಜನರಿಗೆ ಮನವಿ…!

0

ಮಾಜಿ ಮುಖ್ಯಮಂತ್ರಿ ಗಳು,ವಿರೋದ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ರವರ ಸೂಚನೆ ಮೇರೆಗೆ ಇಂದು
ಮಾಜಿ ಸಚಿವರಾದ ಶ್ರೀ ಬಿ.ಬಿ.ಚಿಮ್ಮನಕಟ್ಟಿ ಸಾಹೇಬರ ನೇತೃತ್ವದಲ್ಲಿ
ಆಸಂಗಿ ಬ್ಯಾರೇಜಗೆ ಹಾಗೂ ಕೆಲವು
ಗ್ರಾಮಗಳಿಗೆ ಬೇಟಿ ನೀಡಿ ನವಿಲತೀರ್ಥ ಜಲಾಶಯದಿಂದ ಸುಮಾರು ೨೫೦೦೦ ಕ್ಯುಸೆಕ್ಸ ನೀರು ಮಲಪ್ರಭಾ ಜಲಾಶಯಕ್ಕೆ ಬಿಟ್ಟಿದ್ದು ಇಂದು ೧೫೦೦೦ ಕ್ಯುಸೆಕ್ಸ ನೀರು ಬಿಟ್ಟಿದ್ದು ಇದ್ದರಿಂದ ಗ್ರಾಮಗಳಿಗೆ ಪ್ರವಾಹ ಬರುವುದರಿಂದ, ಜನ,ಜಾನವಾರು,ಇತರ ಸಾಮಗ್ರಿಗಳನ್ನು ಕೊಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸಿದೆವು
ಈ ಸಂದರ್ಭದಲ್ಲಿ ಹೊಳಬಸು ಶೆಟ್ಟರ,ಸಂಜಯ ಬರಗುಂಡಿ,ಬ್ಲಾಕ್ ಕಾಂಗ್ರೆಸ್ ಪಕ್ಷದ ಅದ್ಯಕ್ಷ ರಾಜು ಜವಳಿ,ನಾಗಪ್ಪ ಗೌಡರ,ಪ್ರಕಾಶ ಗೌಡರ,ಶರಣಪ್ಪ ಸಜ್ಜನ,ಶಂಕರಗೌಡ ಗೌಡರ,ಚಿದಾನಂದ ಕಾಟವಾ,
ಗೋಪಾಲ ಬಟ್ಟಡ,ಶ್ಯಾಮ್ ಮೇಡಿ,
ಗಂಗಪ್ಪ ಮಣ್ಣೂರ, ಬಸವರಾಜ ಗೋನಾಳ, ಅರ್ಜುನಪ್ಪ ಬಂಡಾರಿ,ಆಸಂಗೆಪ್ಪ ಕುಚಲ,ಮಾರುತಿ ಪೂಜಾರಿ, ಶಿವು ಡೊಳ್ಳಿನ,ಆಸಂಗೆಪ್ಪ ನಕ್ಕರಗುಂದಿ,ಶರಣಪ್ಪ ಅಂಬಿಗೇರ,
ಬಸು ಗೋಡಿ,ಮಹಾಂತೇಶ ಅಳಗುಂಡಿ,ಜಟ್ಟೆಪ್ಪ ಗೌಡರ,, ಹಾಗೂ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳು ,ಕಾರ್ಯಕರ್ತರು ಹಾಜರಿದ್ದರು

LEAVE A REPLY

Please enter your comment!
Please enter your name here