ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಯನ್ನು ಖಂಡಿಸಿ ಕಿತ್ತೂರು ತಾಲ್ಲೂಕಿನ ಸಮಸ್ತ ಪತ್ರಕರ್ತರ ಬಳಗದ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ

0

ಹೌದು ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿ ಗಲಾಟೆಯ ಸಂದರ್ಭದಲ್ಲಿ ವರದಿಮಾಡಲು ತೆರಳಿದ ಸುದ್ದಿ ಮಾಧ್ಯಮಗಳ ಪ್ರತಿನಿಧಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ಕಿತ್ತೂರು ತಾಲ್ಲೂಕಿನ ಎಲ್ಲಾ ಪತ್ರಕರ್ತರ ವತಿಯಿಂದ ಇಂದು ಕಿತ್ತೂರು ತಹಸೀಲ್ದಾರ್ ರವರ ಮೂಲಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಶ್ರೀ ಬಸವರಾಜು. ಪತ್ರಕರ್ತರು. ವೀರಾಪುರ.

LEAVE A REPLY

Please enter your comment!
Please enter your name here