ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅಂಬೇಡ್ಕರ್ ಸರ್ಕಲ್ ನಿಂದ ಶಿವಯೋಗಿ ನಗರದವರಿಗೆ ರಸ್ತೆ ಹದಗೆಟ್ಟು ಹೋಗಿರುವುದರಿಂದ ತಗ್ಗು ಗುಂಡಿಗಳ ರಸ್ತೆಗಳು ನಿರ್ಮಾಣ ಆಗುವರೆಗೂ ರಸ್ತೆಗೆ ಪ್ಯಾಚ್ ವರ್ಕ್ ಮತ್ತು ಇಲ್ಲ ಅಂದರೆ ಆ ತೆಗ್ಗಿನಲ್ಲಿ ಗರಸು ಮುಚ್ಚಬೇಕು ಸಂಬಂಧಪಟ್ಟ ಅಧಿಕಾರಿಗಳು? ರಸ್ತೆ ಅರ್ಧ ನಿರ್ಮಾಣವಾಗಿದೆ ಈ ರಸ್ತೆಯ ಮಿನಿ ವಿಧಾನಸಭಾ ಕ್ಕೆ ಹೋಗುವ ರಸ್ತೆಯಾಗಿದ್ದು ಮಳೆ ಆಗುತ್ತಿರುವುದರಿಂದ ರಸ್ತೆ ಪಕ್ಕ ನೀರು ತಗ್ಗು ಗುಂಡಿಯಲ್ಲಿ ನೀರು ನಿಂತು ಕೊಂಡಿದ್ದಾರೆವಾಹನ ಸವಾರರು ಮತ್ತು ಬೈಕ್ ಸವಾರರು ಹರಸಾಹಸ ಪಡುತ್ತಿದ್ದಾರೆ
ಅರ್ಧ ರಸ್ತೆ ನಿರ್ಮಾಣವಾಗಿ ಉಳಿದ ರಸ್ತೆ ಇನ್ನೂ ನಿರ್ಮಾಣವಾಗಬೇಕಾಗಿದೆ ಉಳಿದ ರಸ್ತೆ ನಿರ್ಮಾಣ ಆಗುವರೆಗೂ ತಗ್ಗು ಗುಂಡಿಗಳು ಮತ್ತು ತಗ್ಗು ಬಿದ್ದಂತಹ ರಸ್ತೆಗೆ ತಗ್ಗು ಮುಚ್ಚುವ ಪ್ರಯತ್ನವು ಮಾಡುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು
ವಾಹನ ಸವಾರರಿಗೆ ಮತ್ತು ಬೈಕ್ ಸವಾರರಿಗೆ ಹರಸಾಹಸಪಡುತ್ತಿದ್ದಾರೆ ವಾಹನ ಸವಾರರು ಮತ್ತು ಬೈಕ್ ಸವಾರ ಸಂಚರಿಸಬೇಕಾದರೆ ಕಂಗಾಲಾಗಿ ಹೋಗಿದ್ದಾರೆ
ಅಥಣಿ ತಾಲೂಕಿನಲ್ಲಿ ಇನ್ನು ಸುಮಾರ್ ರಸ್ತೆಗಳು ಹದಗೆಟ್ಟು ಹೋಗಿವೆ ಕೆಲವೊಂದು ರಸ್ತೆಗಳು ತೆಗ್ಗು ಗುಂಡಿ ಅಂತ ರಸ್ತೆಗಳು ತಗ್ಗು ಗುಂಡಿ ರಸ್ತೆಯನ್ನು ಅಥಣಿ ತಾಲೂಕಿನಲ್ಲಿ ಹಲವು ರಹಿತರ ರಸ್ತೆಗಳಿವೆ ಮಾನ್ಯ ಶಾಸಕರು ಮತ್ತು ಉಪ ಮುಖ್ಯಮಂತ್ರಿಗಳು ಈ ರಸ್ತೆಗಳನ್ನು ಸುಧಾರಣೆ ಮಾಡಬೇಕು ಎನ್ನುವುದೇ ಮಾಧ್ಯಮ ಹಾಗೂ ವರದಿಗಾರರ ಆಸೆ
ನಮ್ಮ ಅಥಣಿ ತಾಲೂಕಿನಲ್ಲಿ ರೈಲ್ವೆ ಭಾಗ್ಯ ಮತ್ತು ಟ್ರಾಫಿಕ್ ಭಾಗ್ಯ ಮತ್ತು ಕೆರೆ ಭಾಗ್ಯ ಅಭಿವೃದ್ಧಿ ಭಾಗ್ಯ ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿಯತ್ತ ಮುಖ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ
ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಆ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ನಮ್ಮ ಮಾಧ್ಯಮ ವರದಿಗಾರರ ಕಳಕಳಿ
ಏನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ರಸ್ತೆ ಹದಗೆಟ್ಟು ತಗ್ಗುಗಳು ಬಿದ್ದಿರುವುದರಿಂದ ಈ ರಸ್ತೆಗಳನ್ನು ಮುಚ್ಚಲು ಪ್ರಯತ್ನ ಪಡ್ತಾರೆ ಎನ್ನುವುದು ನೋಡಬೇಕಾಗುತ್ತದೆ