ಮಾನವೀಯತೆ ಮೆರೆದ ಜೆ. ಎನ್ ಗಣೇಶ್ ಶಾಸಕರು

0

ಕುರುಗೋಡಿನ ಅಗ್ನಿಶಾಮಕ ದಳ ಕಛೇರಿ ಹತ್ತಿರ ಪಕ್ಕಿರಪ್ಪ ಎನ್ನುವ ವ್ಯಕ್ತಿ ಆಯತಪ್ಪಿ ಬಿದ್ದದ್ದನ್ನು ನೋಡಿ ಮಾನ್ಯ ಶಾಸಕರು ಆಂಬುಲೆನ್ಸ್ ಮೂಲಕ ಕುರುಗೋಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ ಆ ವ್ಯಕ್ತಿಯ ಹೆಸರು ಹೆಸರು:ಪಕ್ಕಿರಪ್ಪ ಉಜ್ಜನಿ ಸ್ವಾಮಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು 23 ನೆ ವಾರ್ಡ್ ಕುರುಗೋಡು ನಿವಾಸಿಯಾಗಿದ್ದನೆ

https://youtu.be/inNps7a_MeM

 

LEAVE A REPLY

Please enter your comment!
Please enter your name here