ಮಾಸ್ಕ್ ಮತ್ತು ಡೆಟಾಲ್ ಸೋಪ್ ವಿತರಣೆ..!

0

ಮಾಸ್ಕ್ ಮತ್ತು ಡೆಟಾಲ್ ಸೋಪ್ ವಿತರಣೆ NASVI ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ Street Vendors Market Jayanagar. ಸನ್ಮಾನ್ಯ ಶ್ರೀಮತಿ ಸೌಮ್ಯರೆಡ್ಡಿರವರು ಶಾಸಕರು ಜಯನಗರ(MLA) ಇವರ ನೇತೃತ್ವದಲ್ಲಿ ಹಾಗೂ ರಂಗಸ್ವಾಮಿ ರಾಜ್ಯಾಧ್ಯಕ್ಷರು.
ರಮೇಶ್ ಜಿ ಅಸಂಘಟಿತ ಕಾರ್ಮಿಕರ ಅಧ್ಯಕ್ಷರು .ಹಾಗೂ
ಹರಿಪ್ರಸಾದ್ ರವರು (ಟೀಮ್ )ಜಯನಗರ ಹಾಗೂ
ಸಂಘಟನೆ ಕಾರ್ಯದರ್ಶಿ
ಮೊಹಮ್ಮದ್ ಸ್ಮೈಲ್ ಹಾಗೂ ವಲಯದ ಅಧ್ಯಕ್ಷರು ಹಾಗೂ ಮಹಿಳಾ ಶಾಖೆ ಅಧ್ಯಕ್ಷರು ಮುನಿಲಕ್ಷಿ ರವರು ಹಾಗೂ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಾದ ಮಂಜು. ಹಾಗೂ ನಟರಾಜು.ಪ್ರದೀಪ್. ಮಂಜು. ರಾಜು ಹಾಗೂ ಜಯನಗರದ ಟೀಮ್ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ವಾರ್ಡ್ ಅಧ್ಯಕ್ಷರುಗಳು ಹಾಗೂ ಬೀದಿ ಬದಿ ವ್ಯಾಪಾರಿ ಪ್ರತಿನಿಧಿ ಮುಖಂಡರುಗಳು
ಡೆಟಾಲ್ ಸೋಪು ಮತ್ತು ಮಾಸ್ಕ್ ವಿತರಣೆ ಮಾಡಿದ್ದಾರೆ ಜಯನಗರ ಬೀದಿ ಬದಿ ವ್ಯಾಪಾರಿಗಳಿಗೆ

LEAVE A REPLY

Please enter your comment!
Please enter your name here