ಮಾಸ್ಕ ಇಲ್ಲದ್ದೆ ಬೇಕಾಬಿಟ್ಟಿ ಓಡಾಡುತ್ತಿರುವವರಿಗೆ ಬ್ರೇಕ ಹಾಕುತ್ತಿರುವ ಅಥಣಿ ನಗರದ ಪೊಲೀಸ ಸಿಬ್ಬಂದಿಗಳು

0

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕರ್ನಾಟಕ ಸರ್ಕಾರ ಆದೇಶದ ಮರೆಗೆ ಸಾರ್ವಜನಿಕರಿಗೆ ದಂಡ ವಿಧಿಸಲಾಗುತ್ತಿದ್ದು ಪಟ್ಟಣದ ಹಾಗೂ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ಮಾಸ್ಕ್ ದರಸ ದವರಿಗೆ ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳನ್ನು ಕೋವಿಡ್19 ದಂಡದ ವಿಧಿಸುತ್ತಿದ್ದಾರೆ

ಮೊದಲೇ ಕೊರೊನ ರೋಗದಿಂದ ಸರ್ಕಾರವು ಈಗ ಅಷ್ಟೇ ಹಂತ ಹಂತಾವಾಗಿ ಸುಧಾರಿಸಿ ಕೊಂಡಿದೆ ಮತ್ತೆ ಕಕೊರೋನ ರೋಗವು ಹೆಚ್ಚಿದ್ದ ಹಿನ್ನಲೆ ಸರ್ಕಾರ ಆದೇಶದಂತೆ ಮಾಸ್ಕ ಧರಿಸದೇ ಬಸ್ಸುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವವರಿಗೆ ದಂಡ ಹಾಕಿ ಪಾಠ ಕಲಿಸುತ್ತಿರುವ ಅಥಣಿ ನಗರದ ಪೊಲೀಸರು

ಪೊಲೀಸ್ ಸಿಬ್ಬಂದಿಗಳಿಂದ
ಅಲ್ಲದೇ ಇನ್ಮುಂದೆ ಈ ರೀತಿ ಆಗದಂತೆ ಬೈಕ್ ಸವಾರರಿಗೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾಸ್ಕ ಹಾಕಿಕೊಳ್ಳದ ಇರುವವರಿಗೆ ಬೈಕ್

ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ರಾಕೇಶ ಕಾಂಬಳೆ
ಆಕ್ರೋಶವನ್ನು ಹೊರಹಾಕುತ್ತಿದ್ದಾರೆ

ಕರ್ನಾಟಕ ಸರಕಾರ ಮಾತ್ರ ಧರಿಸಿದವರಿಗೆ ದಂಡ ವಿಧಿಸುತ್ತಿದ್ದಾರೆ ಅಲ್ಲ

ಪ್ರತಿದಿನ ಮಾಸ್ಕ್ ಕಂಟಿನ್ಯೂ ಆಗಿ ಮಾಸ್ಕ್ ಧರಿಸಿದರೆ ಮೂರು ತಿಂಗಳು ನಮಗೆ ರೋಗ ಬರುತ್ತೆ ಅದಕ್ಕೆ ಯಾರು ಹೊಣೆ

ನಾವು ಮಾಸ್ಕ್ ಧರಿಸಿದರೆ ಕೊರನಾ ಬರಲ್ಲ ಎನ್ನುವುದು ಏನ್ ಗ್ಯಾರೆಂಟಿ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದರು ಇದಕ್ಕೆ ಯಾಕೆ ನೀವು ಔಷಧಿ ಕಂಡು ಹಿಡಿಯುತ್ತಿಲ್ಲ

ಬೈಕ್ ಸವಾರರಿಗೆ ಮಾಸ್ಕ್ ಧರಿಸಿದವರಿಗೆ ಮಾತ್ರ ದಂಡ ವಿಧಿಸುತ್ತಿದ್ದಾರೆ

ನಾಲ್ಕು ಗಾಲಿಯ ವಾಹನ ಅಥವಾ ಫೋರ್ ವೀಲರ್ ತದವರಿಗೆ ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸುತ್ತಿಲ್ಲ

ಕಾಲ್ನಡಿಗೆಯಲ್ಲಿ ಬರೋವರೆಗೂ ಯಾಕೆ ದಂಡ ವಿಧಿಸುತ್ತಿಲ್ಲ

ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರಾಷ್ಟ್ರಪತಿ ರಾಜ್ಯಪಾಲರು ಮಾಧ್ಯಮದವರು ಒಂದು ಮನವಿ ಶೀಘ್ರದಲ್ಲಿ ಕೋರೋಣ ವೈರಸ್ ಹೋಗಲಾಡಿಸಲು ಔಷಧಿ ಕಂಡುಹಿಡಿಯಲು ಎನ್ನುವುದೇ ಇನ್ನು ಯಾವ ರೀತಿ ವ್ಯವಸ್ಥೆ ತರ್ತಾರೆ ಎನ್ನುವುದು ಜನರಿಗೆ ಸಮಸ್ಯೆ ಆಗದಂತೆ ಕೂಡಲೇ ಬಗೆಹರಿಸುತ್ತಾರೆ ಅಥವಾ ಕಾದುನೋಡಬೇಕು

ವರದಿ ಪೀರು ನಂದೇಶ್ವರ್

LEAVE A REPLY

Please enter your comment!
Please enter your name here