ಮೂಡಿಗೆರೆ ಪಂಚೆ ಬಿಳಿ ಗೌಡ್ರು ಇಸ್ಪೀಟ್ ಆಡಿ ತಾನೇ ಪೊಲೀಸ್ ರಿಗೆ ಶರಣು ಆದ ಕಥೆ ಸಿನಿಮಾ ಆಗಲಿದೆ ಕಥೆ ಸಾರಾಂಶ ದೃಶ್ಯ ನೋಡಿ

0

ಮೂಡಿಗೆರೆ ಚಿಕ್ಕಮಗಳೂರು ಪಂಚೆ ಬಿಳಿ ಗೌಡ್ರು ಇಸ್ಪೀಟ್ ಆಡಿ ತಾನೇ ಪೊಲೀಸ್ ರಿಗೆ ಶರಣು ಆದ ಕಥೆ ಸಿನಿಮಾ ಆಗಲಿದೆ ಕಥೆ ಸಾರಾಂಶ ದೃಶ್ಯ ನೋಡಿ

ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಈ ಕಥೆ ಮೂಡಿಗೆರೆ ಚಿಕ್ಕಮಗಳೂರು ಹೆಗ್ಗಡಹಳ್ಳಿ ಎಂಬ ಹಳ್ಳಿಯ ಕಥೆಯಾಗಿದೆ,

ಈ ಯುವಕರು ಮತ್ತು ಹಿರಿಯವ್ಯಕ್ತಿಯರು ಪ್ಲೇಯಿಂಗ್ ಕಾರ್ಡ್‌ಗಳನ್ನು ಹೇಗೆ ಆಡುತ್ತಾನೆ ಮತ್ತು ಪೊಲೀಸರು ಅವರಿಗೆ ಏನು ಮಾಡಿದರು

ಈ ಚಲನಚಿತ್ರದ ನಿರ್ಮಾಪಕರು ಮೂಡಿಗೆರೆಯ ಕೆಂಬತ್ ಮಕ್ಕಿ  ಮನೋಜ್ ,

The film’s producers are Mudigere Kembathmakki Manoj,

ಚಲನಚಿತ್ರದ ಶೀರ್ಷಿಕೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು

the title of the film will be published soon

ಸಿನಿಮಾ ಸ್ಟೋರಿ ಬೋರ್ಡ್ ಗಣೇಶ್ ಮೂಡಿಗೆರೆ ಅವರದು

Cinema Story Board by Ganesh Mudigere .

ತುಮಕೂರು ಶ್ರೀಕಾಂತ್  ಈ ಚಲನಚಿತ್ರ ನಿರ್ದೇಶಕರುಅಗಿರುತ್ತಾರೆ

Tumkur Srikanth is the Director of the Movie

ಬಣಕಲ್ ಬಿ ಹೊಸಹಳ್ಳಿ ಸುಬ್ಬೆಗೌಡರು ಕ್ಯಾಮರಾಮನ್ಆಗಿ  ಆಯ್ಕೆ ಮಾಡಲಾಗಿದೆ

Bankal B Hoshalli Subbe Gowda is the Cinematographer

ಇಸ್ಟೀಟ್ ಅವಾಂತರಗಳು ಹಾಸ್ಯ ಭರಿತ ಸಿನಿಮಾ ಸಿನಿಮಾ ಆಗಿರುತ್ತದೆ

ಕಥೆಯ ಸಾಲು ವೀಡಿಯೊವನ್ನು ಕೆಳಗೆ ನೋಡಿ Watch the story line video below

 

LEAVE A REPLY

Please enter your comment!
Please enter your name here