ಮೂಡಿಗೆರೆ ಬಣಕಲ್ ‘ಕಂದಾಯ ಅದಾಲತ್’ ಕಾರ್ಯಕ್ರಮ ವಿದ್ದು ತಮ್ಮ ಪಹಣಿಯಲ್ಲಿ ದೋಷ ಇದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ

0

ಮೂಡಿಗೆರೆ ಬಣಕಲ್ ನಾಡಕಛೇರಿಯಲ್ಲಿ ‘ಕಂದಾಯ ಅದಾಲತ್’ ಕಾರ್ಯಕ್ರಮವಿದ್ದು ತಮ್ಮ ಪಹಣಿಯಲ್ಲಿ ದೋಷಗಳು ಇದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದ್ದು

‘ಕಂದಾಯ ಅದಾಲತ್’ ಕಾರ್ಯಕ್ರಮವಿದ್ದು, ರೈತರು ತಮ್ಮ ಪಹಣಿಯಲ್ಲಿ ಸರ್ವೆ ನಂಬರ್,ವಿಸ್ತೀರ್ಣ,ಹಾಗೂ ಹೆಸರಿನಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದ್ದು ಅರ್ಜಿ ನೀಡಬಹುದಾಗಿರುತ್ತದೆ.

ದಿ:24/07/2020 ಶುಕ್ರವಾರ ರಂದು ,ನಾಡಕಛೇರಿ ಬಣಕಲ್ ಇಲ್ಲಿ ‘ನಾಡಕಛೇರಿ, ರೈತರು ತಮ್ಮ ಪಹಣಿಯಲ್ಲಿ ಸರ್ವೆ ನಂಬರ್,ವಿಸ್ತೀರ್ಣ,ಹಾಗೂ ಹೆಸರಿನಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದ್ದು ಅರ್ಜಿ ನೀಡಬಹುದಾಗಿರುತ್ತದೆ.

LEAVE A REPLY

Please enter your comment!
Please enter your name here