ಮೊಹರಂ ಹಾಗೂ ಗಣೇಶ ಹಬ್ಬ ಸರ್ಕಾರದ ಆದೇಶದಂತೆ ಮಾಡಿ. ಪಿಎಸ್ಐ ವಿನೋದ್ ದೊಡ್ಡಮನಿ.

0

ಆಂಕರ್ :ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೆಡೆದ ಮೊಹರಂ ಹಾಗೂ ಗಣೇಶ್ ಹಬ್ಬದ ಶಾoತಿ ಸಭೆ ಪಿಎಸ್ಐ ವಿನೋದ್ ದೊಡ್ಡಮನಿ ಅವರ ನೇತೃತ್ವದಲ್ಲಿ ಜರುಗಿತು. ಬಳಿಕ ಮಾತನಾಡಿ ಅವರು ಸರ್ಕಾರದ ಆದೇಶದಂತೆ ನಾವೆಲ್ಲರೂ ಗಣೇಶ ಹಬ್ಬ ಸರಳವಾಗಿ ಆಚರಿಸೋಣ ಸಾರ್ವಜನಿಕ ಸ್ಥಳ ಗಳಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಆಡಳಿತ ಮಂಡಳಿಯವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸೈನಿಟೈಜರ ಬಳಸಬೇಕು ಥರಮಲ ಸ್ಕ್ರೀನಿಂಗ್ ಮಾಡ್ಬೇಕು. ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡೋಕೆ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದರು..
ನಂತರ ಮಾತನಾಡಿದ ಪಟ್ಟಣ ಪಂಚಾಯತ್ ಸದಸ್ಯ ಅಲ್ಲಾಬಕ್ಷ ಬಿಜಾಪುರ್ ಇಡಿ ವಿಶ್ವದಲ್ಲಿ ಹೆಮ್ಮಾರಿ ಕೊರೋನಾ ಕೋವಿಡ್ -19 ಅಟ್ಟಹಾಸ ಮೆರಿತಾಯಿದೆ ಅದಕ್ಕೆ ನಾವೆಲ್ಲರೂ ಸರ್ಕಾರ ಹೊರಡಿಸಿರುವ ಆದೇಶದಂತೆ ಸೋಶಿಯಲ್ ಡಿಸ್ಟೆನ್ಸ್ ಪಾಲಿಸೋಣ ಮಾಸ್ಕ್ ಧರಿಸೋನಾ ಸೈನಿಟೈಜರ ಬಳಸೋಣ ಜೀವ ಇದ್ದರೆ ಮುಂಬರುವ ಎಲ್ಲಾ ಹಬ್ಬವನ್ನು ಆಚರಿಸ್ ಬಹುದು ಜೀವಾನೆ ಇಲ್ಲದಿದ್ದರೆ ಯಾವ ಹಬ್ಬವು ಆಚರಣೆಮಾಡೋಕಾಗಲ್ಲ ನಮ್ಮ ಭಾರತ್ ದೇಶ ಭವ್ವ್ ವಾದ್ ದೇಶ ನಾವೆಲ್ಲರೂ ಒಂದೇ ನಮ್ಮ ದೇಶದಲ್ಲಿ ಹಿಂದು ಮುಸ್ಲಿಂ ಕ್ರೆಸ್ತ್ ಎನ್ನದೆ ನಾವೆಲ್ಲರೂ ಒಂದಾಗಿ ಯಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ. ಅದರಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಅಚ್ಚು ಕಟ್ಟಾಗಿ ಪಾಲಿಸೋಣ ಎಂದರು..
ಇದೆ ಸಂಧರ್ಭದಲ್ಲಿ ದಿಗಂಬರೇಶ್ವರ್ ಮಠದ ಕಳ್ಳಿನಾಥ ದೇವರು ಮಾತನಾಡಿ ಭಾರತ ದೇಶ ಸರ್ವ ಧರ್ಮಿಯರ ಶಾಂತಿಯುತ ಹಿಂದು ಮುಸ್ಲಿಂ ಸರ್ವರೂ ಹಬ್ಬ ದಿನಗಳನ್ನು ಶಾಂತಿಯಿಂದ್ ಆಚರ್ಸ್ಬೇಕು ಎಂದರು..
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪಾಕಲಿ.ವಿಕ್ರಮ್ ಬರಾಸ್ಕಲ್.ರಾಜು ವಡ್ಡರ. ಕಾಶಿಮ್ ವಾಲಿಕಾರ. ರಾಜು ಕಟಬರ. ಇನ್ನು ಅನೇಕ ಮುಖಂಡರು ಭಾಗಿಯಾಗಿದ್ದರು…

ಬಂದೇನವಾಜ್ ಕೊಲ್ಹಾರ

LEAVE A REPLY

Please enter your comment!
Please enter your name here