ಯಾದಗಿರಿಯ ವಡಗೇರಾದಲ್ಲಿ ಮಳೆಗೆ ಕುಸಿದ ಮನೆ

0

ಯಕ್ಷಿಂತಿ ಗ್ರಾಮದಲ್ಲಿ ಸೋಮವಾರ ಮಳೆಗೆ ಮನೆಯೊಂದು ಕುಸಿದಿದೆ. ‘ಮಲ್ಲಪ್ಪ ಎಂಬುವವರ ಮನೆ ಕುಸಿದಿದೆ. ಪ್ರಾಣ ಹಾನಿಯಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ’ ಎಂದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here