“”ಯುವತಿಯ ಸಾವಿಗೆ ನ್ಯಾಯ ದೊರೆಯಲಿ””

0

ದಾರವಾಡ ತಾಲೂಕಿನ ಬೋಗೂರ ಗ್ರಾಮದ ಅಪ್ರಾಪ್ತ 14 ವರ್ಷ ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.ವಿಷಯ ಮನೆಯವರ ಮುಂದೆ ಹೇಳಿ  ಯುವತಿ ಆತ್ಮಹತ್ಯೆಯಂತಹ ನೀಚ ಕೄೄೄತ್ಯಕ್ಕೆ ಬಲಿಯಾಗಿದ್ದಾಳೆ.ಇದ್ದು ಅವನ ಎದೆಯನ್ನು ಬಗೆಯುವದನ್ನು ಬಿಟ್ಟು ಸತ್ತು ಏನು ಸಾದಿಸಿದ್ದಿಯಾ  ತಂಗೆಮ್ಮ ಎನ್ನುವಂತ್ತಾಗಿದೆ.ಬಸೀರ ಎನ್ನುವ ನೀಚನ ಕೄೄೄತ್ಯದಿಂದ ಇಷ್ಟೆಲ್ಲಾ ಅನಾಹುತ ನಡೆದರು ಕಂಡು ಕಾಣದಂತೆ ಕೇಳು  ಕೇಳದಂತೆ ವರ್ತಿಸುತ್ತಿರುವ ಜನಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ನನ್ನ ದಿಕ್ಕಾರವಿರಲಿ.ಭವಿಷ್ಯವನ್ನೆ ನೋಡದ ಪುಟ್ಟ ಜೀವದ ಜೋತೆ ಚೆಲ್ಲಾಟ ಆಡಿದವನನ್ನು ಸುಮ್ಮನೆ ಕರ್ತವ್ಯಗೊಸ್ಕರವಾಗಿ ಅಪರಾದಿಯನ್ನು ಠಾಣೆಗೆ ಹಾಕಲಾಗಿದೆ.ಕರ್ನಾಟಕ ಸರಕಾರದ ಗೄೄಹ ಮಂತ್ರಿಗಳೆ ಪಕ್ಕದ ರಾಜ್ಯದ ಪ್ರೀಯಾಂಕ ರೇಡ್ಡಿ ಕೇಸಲ್ಲಿ ಏನು ಮಾಡಿತು ಅವರ ಸರಕಾರ ನೆನಪಿದೆಯೇ ?ನಿಮಗೇಕೆ ಭಯ ?ನಿಮ್ಮಲ್ಲಿಯ ಪೋಲಿಸರ ತೋಪಿನಲ್ಲಿ ಗುಂಡಿಲ್ಲವೇ ಅಥವಾ ನಿಮ್ಮಲ್ಲಿ ರಾಜಕೀಯ ಹೋಂದಾಣಿಕೆಯ ತಂತ್ರಗಾರಿಕೆಯಿದೆಯೇ ! ಯಾವ ಪುರುಷಾರ್ಥಕ್ಕಾಗಿ ಅವನನ್ನು ಕಾಯುವಿರಿ ಅದನ್ನು ಮೊದಲು ಹೇಳಿ ?   ಬಾಲಕಿಯ  ಮನೆಗೆ ಹೋಗಿ ಸಾಂತ್ವನ ಹೇಳಿˌ ಪರಿಹಾರ ಕೊಡಿಸುವದಾಗಿ ಹೇಳಿ ಬಂದರೆ ನಿಮ್ಮಂತಹ ತಂತ್ರಗಾರಿಕೆಯ ರಾಜಕಾರಣಿಯೇ  ಈ ಭೂಮಿಯ ಮೇಲೆ ಇಲ್ಲ ಎಂದು ಹೇಳಬಹುದು.ಅಗಸ್ಟ 2 ರಂದು ಆತ್ಮಹತ್ಯೆ ಮಾಡಿಕೊಂಡ ಯುವತಿಯ ಸಾವಿಗೆ ನ್ಯಾಯ ದೊರೆಯುವದೆಂದು ಇವತ್ತಿಗೆ 7 ದಿನಗಳು ಕಳೆದವು .ನೀವು ಕಾಲಹರಣಕ್ಕೆ ಮುಂದಾದರೆ ಕೊರೊನಾವನ್ನು ಲೆಕ್ಕಿಸದೆ ಹಿಂದೂಪರ  ಪ್ರತಿಭಟನೆಗಳು ಕೂಡಿಕೊಂಡು ಉಗ್ರವಾದ ಹೋರಾಟ ಎದುರಿಸಬೇಕಾಗುತ್ತದೆ.ನಮ್ಮ ಮೌನ ನಿಮಗೆ ಕಾಣಿಸದಿದ್ದರೆ ಹೇಳಿ ಮೌನದ ಹಿಂದಿರುವ ಶಕ್ತಿ ಏಂತಹದ್ದು ಎಂದು ತೋರಿಸುತ್ತೆವೆ.ನಮಗೆ ಸಾಂತ್ವನ ಸಾಕು ಯುವತಿಯ ಸಾವಿಗೆ ಪ್ರತಿಕಾರ ಬೇಕು.

ವಿಠಲ.ಆರ್.ಯಂಕಂಚಿ

ಬಮ್ಮನಜೋಗಿ.

LEAVE A REPLY

Please enter your comment!
Please enter your name here