ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ IAS ಪಾಸಾದ ಅರಸೀಕೆರೆಯ ಹರಳಕಟ್ಟದ : ದರ್ಶನ್ ಕುಮಾರ್ ಹೆಚ್ ಜಿ

0

ಯು ಪಿ ಎಸ್ ಸಿ 2019 ನೆ ಸಾಲಿನ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿ 594 ನೆ ಸ್ಥಾನವನ್ನ ಪಡೆದಿದ್ದಾರೆ .
ಅರಸೀಕೆರೆ ತಾಲ್ಲೂಕಿನ ಕುಗ್ರಾಮ ಹರಳಕಟ್ಟ ಎಂಬ ಗ್ರಾಮದಲ್ಲಿ ಗಂಗಣ್ಣ ಎಂಬುವವರ ಮಗನಾಗಿದ್ದು ದರ್ಶನ್ ಕುಮಾರ್ ತುಂಬಾ ಚಿಕ್ಕ ವಯಸ್ಸಿನಲ್ಲೇ ಓದಿನಲ್ಲಿ ತುಂಬಾ ಕ್ರಿಯಾಶೀಲರಾಗಿದ್ದರು ಅದರ ಪ್ರತಿಫಲವೆ ಇಂದು IAS ಉತ್ತೀರ್ಣನಾಗಲು ಅನುಕೂಲವಾಯಿತು ಎಂದು ತಂದೆ ಗಂಗಣ್ಣ ನವರ ಸಂತಸ,
ನಮ್ಮೂರಿನ ಹುಡುಗ IAS ಪಾಸಾದ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮ ಸುತ್ತಮುತ್ತಲಿನ ಗ್ರಾಮದ ಜನರುಗೆ ಖುಷಿ ತಂದಿದ್ದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here