ರಕ್ತದಿಂದ ಸಹಿ ಮಾಡಿ ಮನವಿ ನೀಡಿದ ತಳವಾರ ಸಮಾಜದ ಬಾಂಧವರು

0

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲಿ ಇಂದು ಮುಂಜಾನೆ 10 ಗಂಟೆಗೆ ಅಥಣಿ ಮತಕ್ಷೇತ್ರದ
ಶಾಸಕರಾದ ಮಹೇಶ್ ಈರಣ್ಣ ಕುಮಟಳ್ಳಿ ಹಾಗೂ ಅಥಣಿ ತಸಿಲ್ದಾರ್ ಇವರಿಗೂ ಮನವಿ
ಕೊಡಲಾಯಿತು
ಸುಮಾರು ಕಳೆದ 50 ವರ್ಷಗಳಿಂದ
ಸತತವಾಗಿ ಹೋರಾಡುತ್ತ ಬಂದಿದ್ದರೂ ಕೂಡ ಇಲ್ಲಿವರೆಗೆ ತಳವಾರ ಹಾಗೂ ಪರಿವಾರ ಸಮಾಜದವರಿಗೆ ಯಾವುದೇ ರೀತಿಯಾದ ಸಹಾಯ-ಸಹಕಾರ ಸಿಕ್ಕಿಲ್ಲ ಆದರಿಂದ ಇವರಿಗೆ ಎಸ್ ಟಿ ಸರ್ಟಿಫಿಕೇಟ್ ಕೊಡಬೇಕೆಂದು ನೂರಾರು ಸಮಾಜದ ಕುಲಬಾಂಧವರು ಕೂಡಿಕೊಂಡು ಮನವಿಯನ್ನು ಸಲ್ಲಿಸಲಾಯಿತು
ಅಥಣಿ ತಳವಾರ ಸಮಾಜದ ಅಧ್ಯಕ್ಷರಾದ ರಾಜುಅಣ್ಣಾ ಜಮಖಂಡಿಕರ್ ಇವರ ನೇತೃತ್ವದಲ್ಲಿ
ಮನವಿಯನ್ನು ಸಲ್ಲಿಸಲಾಯಿತು

ವರದಿ ಪೀರು ನಂದೇಶ್ವರ್

LEAVE A REPLY

Please enter your comment!
Please enter your name here