ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಪುನರಾಯ್ಕೆ, ಅರಸೀಕೆರೆ ತಾಲ್ಲೂಕ್ ಮಡಿವಾಳ ಸಮಾಜದಿಂದ ಅಭಿನಂದನೆ,

0

ಅರಸೀಕೆರೆ : ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಎರಡನೇ ಬಾರಿಗೆ ಕಾರ್ಯದರ್ಶಿಯಾಗಿ ಅರಸೀಕೆರೆ ತಾಲ್ಲೂಕಿನ ಮಡಿವಾಳ ಸಮಾಜದ ಮಾಡಾಳು ಕೊಟ್ರೇಶ್ ರವರು ಪುನರಾಯ್ಕೆ ಆಗಿದ್ದು ಪಕ್ಷದಲ್ಲಿ ನಿರಂತರವಾಗಿ ಚಟುವಟುಕೆ ಹಾಗೂ ಸಲ್ಲಿಸಿದ ಸೇವೆಗೆ ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಅಶೋಕ್ ಗಸ್ತಿ ರವರು ನೇಮಕದ ಆದೇಶ ಹೊರಡಿಸಿದ್ದಾರೆ,

ಅರಸೀಕೆರೆ ತಾಲ್ಲೂಕ್ ಮಾಡಿವಾಳ ಮಾಚಿದೇವ ಸಂಘದ ಅಧ್ಯಕ್ಷರಾದ ಬಾಗೇಶಪುರ ಶಿವಣ್ಣ ನಿಕಟಪೂರ್ವ ಅಧ್ಯಕ್ಷರಾದ ಬಾಣಾವರ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅಶೋಕ್,ಅರಸೀಕೆರೆ ತಾಲ್ಲೂಕ್ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಕುರುವಂಕ ರೇಣುಕಪ್ಪ,ನಿರ್ದೇಶಕರಾದ ಕುಮಾರ್ ಸ್ವಾಮಿ, ಪತ್ರಕರ್ತ ಷಡಕ್ಷರಿ ನರಸೀಪುರ ಮಾಡಾಳು ಕೊಟ್ರೇಶ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸಿದರು,

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here